• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Vertigo: ಆಗಾಗ ತಲೆ ಸುತ್ತಿನ ಸಮಸ್ಯೆ ಕಾಡ್ತಾ ಇದ್ರೆ, ಹೀಗೆ ಮಾಡಿ.!

ಪ್ರತಿಧ್ವನಿ by ಪ್ರತಿಧ್ವನಿ
June 26, 2024
in Top Story, ಜೀವನದ ಶೈಲಿ
0
Vertigo: ಆಗಾಗ ತಲೆ ಸುತ್ತಿನ ಸಮಸ್ಯೆ ಕಾಡ್ತಾ ಇದ್ರೆ, ಹೀಗೆ ಮಾಡಿ.!
Share on WhatsAppShare on FacebookShare on Telegram

ಕೆಲವೊಬ್ಬರಿಗೆ ಆಗಾಗ ತಲೆ ಸುತ್ತು ವಾಕರಿಕೆ ಇದ್ದಕ್ಕಿದ್ದಂತೆ ಸುಸ್ತು ಹಾಗೂ ಕಣ್ಣು ಮಂಜಾಗುವುದು ಆಗ್ತಾ ಇರುತ್ತೆ. ಬೆಳಗಿನ ಜಾವ ತಿಂಡಿ ತಿನ್ನದಿದ್ದರೆ ತಲೆಸುತ್ತಿದಂತಾಗುತ್ತದೆ ಅಥವಾ ಬಿಸಿಲಿನಲ್ಲಿ ಹೆಚ್ಚು ಓಡಾಡಿದಾಗ ಸುಸ್ತು ವಾಕರಿಕೆ ,ತಲೆಸುತ್ತು ಶುರುವಾಗುತ್ತದೆ . ಇಂತಹ ಸಂದರ್ಭದಲ್ಲಿ ಅವರು ಮಾತ್ರೆಗಳನ್ನು ತೆಗೆದುಕೊಂಡು ತಕ್ಷಣಕ್ಕೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಪ್ರತಿ ಸಲವೂ ಹೀಗೆ ಆದಾಗ ಔಷಧಿಗಳನ್ನು ಪದೇಪದೇ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಮ್ಮ ಆಹಾರ ಪದ್ಧತಿಯನ್ನು ತಿದ್ದುಕೊಳ್ಳುವುದರಿಂದ ನಾವು ಈ ಆರೋಗ್ಯ ಸಮಸ್ಯೆಯಿಂದ ಸುಧಾರಿಸಿಕೊಳ್ಳಬಹುದು.ಇಲ್ಲವಾದಲ್ಲಿ ತಲೆ ಸುತ್ತು ಅಥವಾ ಸುಸ್ತಾದಾಗ ಹೀಗೆ ಮಾಡಿ ತಕ್ಷಣಕ್ಕೆ ಪರಿಹಾರ ಪಡೆದುಕೊಳ್ಳಿ.

ADVERTISEMENT
  • ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ತಲೆಸುತ್ತಾಗುವುದು ಸುಸ್ತು ಹೆಚ್ಚಾಗುತ್ತದೆ ಹಾಗಾಗಿ ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರನ್ನು ಕುಡಿಯುವಂತೆ ಉತ್ತಮ ಹಾಗೂ ನಮ್ಮ ಬಾಡಿಯನ್ನು ಹೈಡೆಟಾಗಿ ಇಟ್ಟುಕೊಳ್ಳುವುದು ಒಳ್ಳೆಯದು.
  • ತಲೆಸು ತನ್ನ ತಕ್ಷಣಕ್ಕೆ ಪರಿಹರಿಸಲು ಉತ್ತಮ ಮನೆಮದ್ದು ಅಂದ್ರೆ ಶುಂಠಿ. ಇದರ ಸಿಪ್ಪೆ ತೆಗೆದು ತೆಗೆದು ಚಿಕ್ಕದಾಗಿ ಕತ್ತರಿಸಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ, ನಂತರ ಬೇಕಾದಲ್ಲಿ ಅದಕ್ಕೆ ಸ್ವಲ್ಪ ನಿಂಬೆರಸ ಮತ್ತು ಜೇನುತುಪ್ಪ ಹಾಗೂ ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ತಲೆಸುತ್ತು ಕಡಿಮೆಯಾಗುತ್ತದೆ.
  • ವಿಟಮಿನ್ ಬಿ ಮತ್ತು ವಿಟಮಿನ್ ಇ ಹೆಚ್ಚಿರುವಂತ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು ಅದರಲ್ಲೂ ಸೊಪ್ಪು,ತರಕಾರಿಗಳು ,ಕಿವಿ ಫ್ರೂಟ್ ಹಾಗೂ ಡ್ರೈ ಫ್ರೂಟ್ಸ್ ಗಳನ್ನು ಸೇವಿಸುವುದರಿಂದ ನಮ್ಮ ದೇಹದ ಬ್ಲಡ್ ಸರ್ಕ್ಯುಲೇಷನ್ ಉತ್ತಮವಾಗಿ ಆಗುತ್ತದೆ.ಇದರಿಂದ ತಲೆಸುತ್ತು ಕಡಿಮೆಯಾಗುತ್ತದೆ.
  • ತಲೆ ಸುತ್ತು ಆಗ್ತಾ ಇದ್ರೆ ತಕ್ಷಣಕ್ಕೆ ನಾಲ್ಕು ಬಾದಾಮಿಯನ್ನು ಸೇವಿಸುವುದರಿಂದ ಇಮ್ಮಿಡಿಯಟ್ ಆಗಿ ತಲೆಸುತ್ತು ಕಡಿಮೆಯಾಗುತ್ತದೆ ಕಾರಣ ಇದರಲ್ಲಿ ವಿಟಮಿನ್ ಎ ಬಿ ಮತ್ತು ಈ ಮೂರು ಅಂಶ ಇರುವುದರಿಂದ ಎನರ್ಜಿ ಬೂಸ್ಟ್ ಮಾಡಿ ಬಾಡಿಗೆ ಸ್ಟ್ರೆಂತ್ ನೀಡುತ್ತದೆ ,ಹಾಗೂ ಈ ಡೀಸಿಸ್ ವಿರುದ್ಧ ಹೋರಾಡುತ್ತದೆ.
Tags: DizzinessFoodHealthhealth issuesmotionsymptomsVertigo
Previous Post

ಅಧಿಕಾರಿಗಳಿಗೆ ಕ್ಲಾಸ್‌ ತಗೊಂಡ ಸಂತೋಷ್‌ ಲಾಡ್‌..!

Next Post

ಬೆಂಗಳೂರಲ್ಲಿ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ-2024

Related Posts

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 
Top Story

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 

by ಪ್ರತಿಧ್ವನಿ
April 16, 2026
0

ಬಹುಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣದಲ್ಲಿ  ಇಡಿ ಮಹತ್ವದ ಕ್ರಮ ಕೈಗೊಂಡಿದ್ದು, ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ ಐದು ದಿನಗಳ ಕಸ್ಟಡಿಯನ್ನು ನ್ಯಾಯಾಲಯ ಮಂಜೂರು ಮಾಡಿದೆ.ಈ...

Read moreDetails
ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

April 16, 2026
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

April 16, 2026
Next Post

ಬೆಂಗಳೂರಲ್ಲಿ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ-2024

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!