• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಉಷ್ಣತೆ ಹೆಚ್ಚಾಗಿ ಮೂಗಿನಲ್ಲಿ ರಕ್ತಸ್ರಾವ ಆಗ್ತಾ ಇದ್ರೆ ಈ ಟಿಪ್ಸ್ ನ ಫಾಲೋ ಮಾಡಿ.!

ಪ್ರತಿಧ್ವನಿ by ಪ್ರತಿಧ್ವನಿ
May 28, 2024
in Top Story, ಜೀವನದ ಶೈಲಿ
0
ಉಷ್ಣತೆ ಹೆಚ್ಚಾಗಿ ಮೂಗಿನಲ್ಲಿ ರಕ್ತಸ್ರಾವ ಆಗ್ತಾ ಇದ್ರೆ ಈ ಟಿಪ್ಸ್ ನ ಫಾಲೋ ಮಾಡಿ.!
Share on WhatsAppShare on FacebookShare on Telegram

ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ಒಂದಲ್ಲ ಎರಡಲ್ಲ ಸಾಕಷ್ಟು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ಸಾಮಾನ್ಯವಾಗಿ ಕಂಡುಬರುವುದಂದ್ರೆ ಒಂದು ಉರಿಮೂತ್ರದ ಸಮಸ್ಯೆ ಹಾಗೂ ಹೆಚ್ಚು ಜನಕ್ಕೆ ಮೂಗಿನಲ್ಲಿ ರಕ್ತಸ್ರಾವ ಆಗುವಂಥದ್ದು ಇದು ದೊಡ್ಡವರಲ್ಲಿ ಮಾತ್ರವಲ್ಲ ಮಕ್ಕಳಲ್ಲೂ ಕೂಡ ಈ ರಕ್ತಸ್ರಾವ ಕಂಡು ಬರುತ್ತದೆ, ಹೆಚ್ಚಾಗಿ ನಾವು ಬೇಸಿಗೆಯಲ್ಲಿ  ದೇಹ ಹೀಟ್ ಆಗುತ್ತಾದೇ.. ಮೂಗಿನಲ್ಲಿ ರಕ್ತಸ್ರಾವ ಆಗ್ತಾ ಇದ್ರೆ ಅದನ್ನ ನೀವು ನೆಗ್ಲೆಟ್ ಮಾಡಿದೆ ಟ್ರೀಟ್ಮೆಂಟ್ ತೆಗೆದುಕೊಳ್ಳುವುದು ಉತ್ತಮ.ಉಷ್ಣ ದೇಹ ಅಂತ ನಿಮಗೆ ಮೊದಲೇ ಗೊತ್ತಿದ್ರೆ. ಒಂದಿಷ್ಟು ಪ್ರಿಕಾಶನ್ಸ್ ತಗೊಳ್ಳುವಂಥದ್ದು ಒಳಿತು.

ADVERTISEMENT

ಹೈಡ್ರೇಟ್ ಆಗಿರಿ 

ಬೇಸಿಗೆಯಲ್ಲಿ ತಂಪು ದೇಹವರಿಗೂ ಕೂಡ ಉಷ್ಣತೆ ಹೆಚ್ಚಾಗುತ್ತದೆ, ಅದರಲ್ಲೂ ನಿಮ್ಮದು  ಹೀಟ್ ಬಾಡಿ ಅಂತ ಗೊತ್ತಿದ್ರೆ , ಉಷ್ಣತೆ ಜಾಸ್ತಿ ಆಗುವಂತ ಸಾಧ್ಯತೆ ಹೆಚ್ಚುರುತ್ತದೆ. ಇಂಥ ಸಂದರ್ಭದಲ್ಲಿ ನೀವು ಹೆಚ್ಚಿನ ಮಟ್ಟದಲ್ಲಿ ನೀರನ್ನು ಕುಡಿಯಬೇಕು, ನಿಮ್ಮ ದೇಹದಲ್ಲಿ ನೀರಿನ ಕೊರತೆ ಕಂಡು ಬಂದಲ್ಲಿ ಈ ಎಲ್ಲ ಸಮಸ್ಯೆಗಳು ಎದುರಾಗುತ್ತದೆ.ಇದರ ಜೊತೆಗೆ ನೀರಿನ ಅಂಶ ಇರುವಂತಹ ಹಣ್ಣು ತರಕಾರಿಗಳ ಸೇವನೆ ಮಾಡುವಂಥದ್ದು ಉತ್ತಮ ಅದ್ರಲ್ಲೂ ಸೌತೆಕಾಯಿ, ಕಲ್ಲಂಗಡಿ ಹಣ್ಣು ,ಮಸ್ಕ್ ಮೆಲ್ಲನ್ ಇಂತಹ ಹಣ್ಣು ಮತ್ತು ತರಕಾರಿಗಳು ತಿನ್ನೀ.

ಫ್ಯಾನ್ ಬಳಕೆ 

ಬೇಸಿಗೆಯಲ್ಲಿ ಶೆಕೆ ಜಾಸ್ತಿ. ನಾವು ಹಗಲು ರಾತ್ರಿ ಎಂದು ನೋಡದೆ ಫ್ಯಾನನ್ನ ಹೆಚ್ಚಾಗಿ ಬಳಸ್ತೀವಿ. ಇದರಿಂದ ನಮಗೆ ನ್ಯಾಚುರಲ್ ಗಾಳಿ ಸಿಗುವುದಿಲ್ಲ ,ಫ್ಯಾನ್ ಬಳಕೆಯಿಂದಾಗಿ ಹೆಚ್ಚಿನವರಿಗೆ ಮೂಗು ಕಟ್ಟಿದಂತಾಗುತ್ತದೇ. ಫ್ಯಾನ್ ಬಾಲ್ಕ್ ತಕ್ಕಮಟ್ಟಿಗೆ ಕಡಿಮೆ ಮಾಡಿ . ಈ ಫ್ಯಾನ್ ಗಾಳಿಯಿಂದಲೂ ದೇಹದ ಉಷ್ಣತೆ ಹೆಚ್ಚಾಗುವಂತ ಚಾನ್ಸಸ್ ತುಂಬಾ ಇದೆ.

ಮಾಸ್ಕ್ ಬಳಸಿ 

ಬೇಸಿಗೆಯಲ್ಲಿ ಹೊರಗೆ ಹೋಗುವಾಗ ಮಾಸ್ಕ್ ಬಳಸುವುದು ಉತ್ತಮ.ಇಲ್ಲವಾದಲ್ಲಿ ಒಣಗಾಳಿಗೆ ನಿಮ್ಮ ಮಗುನ್ನ ಒಡ್ಡಿದಾಗ ಈ ಎಲ್ಲ ಸಮಸ್ಯೆಗಳು ಎದುರಾಗುತ್ತದೆ ಹಾಗೂ ಡಸ್ಟ್ ಅಲರ್ಜಿ ಕೂಡ ಬೇಗನೆ ಶುರುವಾಗುತ್ತದೆ.

ಇದೆಲ್ಲದರ ಜೊತೆಗೆ ಸಿಟ್ರಿಕ್ ಅಂಶ ಇರುವಂತಹ ಹಣ್ಣುಗನ್ನ ಸೇವಿಸಿ. ನಿಂಬೆಹಣ್ಣಿನ ಜ್ಯೂಸ್ ,ಮೋಸಂಬಿ ಜ್ಯೂಸ್ ಅಥವಾ ಕಿತ್ತಲೆ ಹಣ್ಣಿನ ಜ್ಯೂಸನ್ನು ಸೇವಿಸಿ ಹಾಗೂ ವಿಟಮಿನ್ ಸಿ ಇರುವ ಆಹಾರವನ್ನು ತಿನ್ನೋದ್ರಿಂದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಬಹುದು.

Tags: body heatcytric fruitshealty foodhydratenose bleedingsummerwater
Previous Post

ಕೈ ಸರ್ಕಾರದಲ್ಲಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲ.. ನೈತಿಕ ಹೊಣೆಹೊತ್ತು ಸಿಎಂ ರಾಜೀನಾಮೆ ಕೊಡಲಿ : ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ್

Next Post

ಕೋಟಿ ಮನರಂಜನೆ: ಕೋಟಿ ಸಿನಿಮಾದ ಅದ್ದೂರಿ ಕಾರ್ಯಕ್ರಮ

Related Posts

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!
Top Story

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

by ಪ್ರತಿಧ್ವನಿ
April 11, 2026
0

ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದಲ್ಲಿ ದೋಸೆ ಹಿಟ್ಟು ಸೇವನೆಯ ಬಳಿಕ ಇಬ್ಬರು ಮಕ್ಕಳು ಮೃತಪಟ್ಟಿರುವ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದೆ. ಪ್ರಾರಂಭದಲ್ಲಿ ಆಹಾರ ವಿಷಬಾಧೆ ಎಂದು ಭಾವಿಸಲಾಗಿದ್ದ...

Read moreDetails
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

April 11, 2026
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

April 11, 2026
₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

April 10, 2026
Next Post
ಕೋಟಿ ಮನರಂಜನೆ: ಕೋಟಿ ಸಿನಿಮಾದ ಅದ್ದೂರಿ ಕಾರ್ಯಕ್ರಮ

ಕೋಟಿ ಮನರಂಜನೆ: ಕೋಟಿ ಸಿನಿಮಾದ ಅದ್ದೂರಿ ಕಾರ್ಯಕ್ರಮ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada