• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಲ್ಕಿ 2898AD ಚಿತ್ರದಲ್ಲಿ ಭೈರವನಾದ ಪ್ರಭಾಸ್: ಶಿವರಾತ್ರಿಗೆ ಹೊಸ ಲುಕ್‌ ರಿಲೀಸ್

Any Mind by Any Mind
March 9, 2024
in Top Story, ಸಿನಿಮಾ
0
ಕಲ್ಕಿ 2898AD ಚಿತ್ರದಲ್ಲಿ ಭೈರವನಾದ ಪ್ರಭಾಸ್: ಶಿವರಾತ್ರಿಗೆ ಹೊಸ ಲುಕ್‌ ರಿಲೀಸ್
Share on WhatsAppShare on FacebookShare on Telegram

ಬಹುತಾರಾಗಣದಲ್ಲಿ ಬಹುಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಪ್ರಭಾಸ್‌ (Prabhas) ನಟನೆಯ ಕಲ್ಕಿ 2898 ಸಿನಿಮಾ ಈಗಾಗಲೇ ಹೈಪ್‌ನ ಉತ್ತುಂಗದಲ್ಲಿದೆ.

ADVERTISEMENT

ಫಸ್ಟ್‌ ಲುಕ್‌ ಮೂಲಕ ದೊಡ್ಡ ಮಟ್ಟದಲ್ಲಿಯೇ ಗಮನಸೆಳೆದ ಈ ಸಿನಿಮಾದಲ್ಲಿ ನಟ ಪ್ರಭಾಸ್‌ ಹೇಗೆ ಕಾಣಿಸಲಿದ್ದಾರೆ ಎಂಬುದಕ್ಕೆ ಈಗಾಗಲೇ ಫಸ್ಟ್‌ ಲುಕ್‌ ಸುಳಿವು ನೀಡಿತ್ತು. ಈಗ ಶಿವರಾತ್ರಿ (Shivaratri) ಹಬ್ಬದ ಪ್ರಯುಕ್ತ ಇದೇ ಸಿನಿಮಾ ಮತ್ತೆ ಹೊಸ ಪೋಸ್ಟರ್‌ ಸಮೇತ ಆಗಮಿಸಿದೆ. ಅಭಿಮಾನಿ ವಲಯದಲ್ಲೂ ಕುತೂಹಲ ಮೂಡಿಸಿದೆ.

ಈವರೆಗೂ ಕಲ್ಕಿ ಚಿತ್ರದಲ್ಲಿ ಪ್ರಭಾಸ್‌ ನಾಯಕ ಎಂಬ ವಿಚಾರ ಗೊತ್ತಿರುವ ಸಂಗತಿ. ಆದರೆ, ಈ ಚಿತ್ರದಲ್ಲಿ ಪ್ರಭಾಸ್‌ ಪಾತ್ರದ ಹೆಸರೇನು? ಎಂಬ ಕೌತುಕವಿತ್ತು. ಈ ಶಿವರಾತ್ರಿ ಹಬ್ಬದ ಪ್ರಯುಕ್ತ ಕಥಾನಾಯಕನ ಹೆಸರು ರಿವೀಲ್‌ ಆಗಿದೆ. ಚಿತ್ರದಲ್ಲಿ ಪ್ರಭಾಸ್‌ ಭೈರವನಾಗಿ ಕಾಣಿಸಿಕೊಳ್ಳಲಿದ್ದಾರೆ. ಭೈರವ ಎಂಬುದು ಶಿವನ ಇನ್ನೊಂದು ಹೆಸರು. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು ನಾಗ ಅಶ್ವಿನ್‌ ನಿರ್ದೇಶನ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲದೆ ರಗಡ್‌ ಲುಕ್‌ವೊಂದನ್ನು ಚಿತ್ರ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್‌ ರಿಲೀಸ್‌ ಮಾಡಿದೆ. ಪ್ರಭಾಸ್‌ ಅವರ ಹೊಸ ಪೋಸ್ಟರ್‌ ಶೇರ್‌ ಮಾಡಿ, ಭೈರವನನ್ನು ಪರಿಚಯಿಸುತ್ತಿದ್ದೇವೆ. ಕಲ್ಕಿ ಸಿನಿಮಾ ತಂಡದಿಂದ ಎಲ್ಲರಿಗೂ ಮಹಾಶಿವರಾತ್ರಿಯ ಶುಭಾಶಯಗಳು. ಕಾಶಿಯ ಭವಿಷ್ಯದ ಬೀದಿಗಳಿಂದ ಎಂದೂ ಕ್ಯಾಪ್ಶನ್‌ ಕೊಟ್ಟಿದೆ. ಪೋಸ್ಟರ್‌ನಲ್ಲಿ ಬೃಹತ್‌ ಫ್ಯಾಕ್ಟರಿಯೊಂದರಲ್ಲಿ ಪ್ರಭಾಸ್‌ ಕೂತಿದ್ದಾರೆ. ಕಣ್ಣಿಗೆ ವಿಚಿತ್ರ ಗ್ಲಾಸ್‌ ಧರಿಸಿ ನೆಲವನ್ನೇ ದಿಟ್ಟಿಸುತ್ತಿದ್ದಾರೆ. ಇದೆಲ್ಲವನ್ನು ನೋಡುತ್ತಿದ್ದರೆ, ಸಿನಿಮಾ ಕಥೆ ಹೇಗಿರುಬಹುದು ಎಂಬ ಕುತೂಹಲವೂ ಮೂಡುತ್ತದೆ.

ಇನ್ನು ಈ ಸಿನಿಮಾದಲ್ಲಿ ಪ್ರಭಾಸ್‌ ಜತೆಗೆ ಅಮಿತಾಬ್‌ ಬಚ್ಚನ್‌ (Amitabh Bachchan), ಕಮಲ್‌ ಹಾಸನ್‌ (Kamal Haasan), ದೀಪಿಕಾ ಪಡುಕೋಣೆ (Deepika Padukone), ದಿಶಾ ಪಟಾಣಿ (Disha Patani) ಮುಖ್ಯ ಭೂಮಿಕೆಯಲ್ಲಿದ್ದಾರೆ. ಮೂಲ ತೆಲುಗು ಸೇರಿ ಕನ್ನಡ, ತಮಿಳು, ಮಲಯಾಳಂ, ಹಿಂದಿ, ಇಂಗ್ಲೀಷ್‌ ಸೇರಿ ಇನ್ನೂ ಹಲವು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

ಇದೇ ವರ್ಷದ ಮೇ 9ರಂದು ಕಲ್ಕಿಯ ದರ್ಶನವಾಗಲಿದೆ. ವೈಜಯಂತಿ ಮೂವೀಸ್‌ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

#Hyderabad #tollywood #movie #prabhas #actor

Previous Post

ಬರಗಾಲ ನಿರ್ವಹಿಸುವಲ್ಲಿ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲ: ಬಿ.ವೈ.ವಿಜಯೇಂದ್ರ

Next Post

ಪ್ರತಾಪ್​ ಸಿಂಹಗೆ ಗೇಟ್​ಪಾಸ್​ ?! ಸಾ.ರಾ.ಮಹೇಶ್​ ಗೆ ಮೈಸೂರು ಟಿಕೆಟ್​ ? ಸುಮ್ಮನಾಗ್ತಾರಾ ಹಾಳಿ ಸಂಸದ ?

Related Posts

‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?
ಸಿನಿಮಾ

‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

by ಪ್ರತಿಧ್ವನಿ
April 12, 2026
0

ಕನ್ನಡ ಚಿತ್ರರಂಗದ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಸಿನಿಮಾ ಕೋಟಿಗೊಬ್ಬ ಮತ್ತೆ ತೆರೆಗೆ ಬಂದು ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದೆ.ನಿರ್ದೇಶಕ  ನಾಗಣ್ಣ ಅವರ ನಿರ್ದೇಶನದಲ್ಲಿ 2001ರಲ್ಲಿ ಬಿಡುಗಡೆಯಾದ...

Read moreDetails
ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

April 12, 2026
ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

April 12, 2026
ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ

ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ

April 12, 2026
ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

April 11, 2026
Next Post
ಪ್ರತಾಪ್​ ಸಿಂಹಗೆ ಗೇಟ್​ಪಾಸ್​ ?! ಸಾ.ರಾ.ಮಹೇಶ್​ ಗೆ ಮೈಸೂರು ಟಿಕೆಟ್​ ? ಸುಮ್ಮನಾಗ್ತಾರಾ ಹಾಳಿ ಸಂಸದ ?

ಪ್ರತಾಪ್​ ಸಿಂಹಗೆ ಗೇಟ್​ಪಾಸ್​ ?! ಸಾ.ರಾ.ಮಹೇಶ್​ ಗೆ ಮೈಸೂರು ಟಿಕೆಟ್​ ? ಸುಮ್ಮನಾಗ್ತಾರಾ ಹಾಳಿ ಸಂಸದ ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada