• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಆಲಿಯಾ ಮನೆಯಿಂದ ಅನಧಿಕೃತವಾಗಿ ಚಿತ್ರಗಳನ್ನು ತೆಗೆದ ಮಾಧ್ಯಮ ಸಂಸ್ಥೆ: ನಟಿ ಕಿಡಿ

ಪ್ರತಿಧ್ವನಿ by ಪ್ರತಿಧ್ವನಿ
February 22, 2023
in Top Story, ಸಿನಿಮಾ
0
ಆಲಿಯಾ ಮನೆಯಿಂದ ಅನಧಿಕೃತವಾಗಿ ಚಿತ್ರಗಳನ್ನು ತೆಗೆದ ಮಾಧ್ಯಮ ಸಂಸ್ಥೆ: ನಟಿ ಕಿಡಿ
Share on WhatsAppShare on FacebookShare on Telegram

ಮುಂಬೈ: ನಟಿ ಆಲಿಯಾ ಭಟ್ ಅವರು ತಮ್ಮ ಮನೆಯಲ್ಲಿರುವ ಚಿತ್ರಗಳನ್ನು ಅನುಮತಿ ಇಲ್ಲದೆ ತೆಗೆದು ಪ್ರಕಟಿಸುವ ಮೂಲಕ economictimes ವಿವಾದ ಸೃಷ್ಟಿಸಿದೆ. ತನ್ನ ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆ ಎಂದು ಆಲಿಯಾ ಭಟ್‌ ಮಾಧ್ಯಮ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

ಈ ಕುರಿತು ಇನ್ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಾಕಿರುವ ಆಲಿಯಾ, ತಾನು ತನ್ನ ಲಿವಿಂಗ್ ರೂಮ್‌ನಲ್ಲಿದ್ದಾಗ ಪಕ್ಕದ ಕಟ್ಟಡದ ಟೆರೇಸ್‌ನಲ್ಲಿ ಇಬ್ಬರು ವ್ಯಕ್ತಿಗಳು ತನ್ನತ್ತ ಕ್ಯಾಮೆರಾವನ್ನು ಇಟ್ಟಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದರು.

“ಯಾವ ಜಗತ್ತಿನಲ್ಲಿ ಇದನ್ನು ಸರಿ (ಎಂದು ಹೇಳಬಹುದು) ಅಥವಾ ಒಪ್ಪಬಹುದು?. ಇದು ಒಬ್ಬರ ಗೌಪ್ಯತೆಯ ಮೇಲಿನ ಸಂಪೂರ್ಣ ಆಕ್ರಮಣವಾಗಿದೆ! ನೀವು ದಾಟಬಾರದ ಮಿತಿ ಇದೆ. ಇಂದು ಎಲ್ಲಾ ಮಿತಿಯನ್ನೂ ದಾಟಲಾಗಿದೆ” ಎಂದು ಆಲಿಯಾ ಕಿಡಿ ಕಾರಿದ್ದಾರೆ.

ಭಟ್ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮುಂಬೈ ಪೊಲೀಸರನ್ನೂ ಉಲ್ಲೇಖಿಸಿದ್ದು, ಮುಂಬೈ ಪೊಲೀಸರು ಭಟ್ ಅವರನ್ನು “ಈ ವಿಷಯದಲ್ಲಿ ದೂರು ದಾಖಲಿಸಲು” ಕೇಳಿದ್ದಾರೆ ಎಂದು newslaundry ವರದಿ ಮಾಡಿದೆ.

Tags: alia bhateconomic timesmumbai
Previous Post

CONGRESS | ಗೋಡೆಗಳ ಮೇಲೆ ರಾರಾಜಿಸಿದ 2000 ಖಚಿತ 200 ಉಚಿತ #PRATIDHVANI

Next Post

ಬೀದರ್: ಮಹಿಳಾ ಕಿಸಾನ್ ಸಿರಿಧಾನ್ಯ ಉತ್ಪಾದಕರ ಸಂಸ್ಥೆಗೆ 17 ದೇಶಗಳ ಪ್ರತಿನಿಧಿಗಳು ಭೇಟಿ

Related Posts

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?
Top Story

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

by ಪ್ರತಿಧ್ವನಿ
April 26, 2026
0

ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯ ಹಿಲ್ಟನ್ ಹೋಟೆಲ್‌ನಲ್ಲಿ ನಡೆದ ಹೈಪ್ರೊಫೈಲ್ ವರದಿಗಾರರ ಔತಣಕೂಟದ ವೇಳೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಹತ್ಯೆ ಯತ್ನ ನಡೆದಿದೆ ಎಂಬ...

Read moreDetails
150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

April 26, 2026
ಸ್ಟಾರ್ ನಟಿ ಸೌಂದರ್ಯ ನೆನಪು: ವದಂತಿಗಳಿಗೆ ತೆರೆ ಎಳೆದ ಜಗಪತಿ ಬಾಬು – ಭಾವುಕ ಮಾತುಗಳು ವೈರಲ್

ಸ್ಟಾರ್ ನಟಿ ಸೌಂದರ್ಯ ನೆನಪು: ವದಂತಿಗಳಿಗೆ ತೆರೆ ಎಳೆದ ಜಗಪತಿ ಬಾಬು – ಭಾವುಕ ಮಾತುಗಳು ವೈರಲ್

April 26, 2026
ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಸರ್ಜಾ–ದರ್ಶನ್ ಕುಟುಂಬಗಳ ನಡುವೆ ಬಿರುಕು? ಧ್ರುವ ಸರ್ಜಾ ಸ್ಪಷ್ಟನೆಗೆ ತೆರೆಬಿದ್ದ ವದಂತಿಗಳು

April 25, 2026
Next Post
ಬೀದರ್: ಮಹಿಳಾ ಕಿಸಾನ್ ಸಿರಿಧಾನ್ಯ ಉತ್ಪಾದಕರ ಸಂಸ್ಥೆಗೆ 17 ದೇಶಗಳ ಪ್ರತಿನಿಧಿಗಳು ಭೇಟಿ

ಬೀದರ್: ಮಹಿಳಾ ಕಿಸಾನ್ ಸಿರಿಧಾನ್ಯ ಉತ್ಪಾದಕರ ಸಂಸ್ಥೆಗೆ 17 ದೇಶಗಳ ಪ್ರತಿನಿಧಿಗಳು ಭೇಟಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!