• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ದಿಟ್ಟ ಮಹಿಳೆಯ ಕಾಮಿಡಿ ಡ್ರಾಮಾ ‘ರಘು ತಥಾ’.. ಚಿತ್ರ

ಪ್ರತಿಧ್ವನಿ by ಪ್ರತಿಧ್ವನಿ
December 5, 2022
in ಸಿನಿಮಾ
0
ದಿಟ್ಟ ಮಹಿಳೆಯ ಕಾಮಿಡಿ ಡ್ರಾಮಾ ‘ರಘು ತಥಾ’.. ಚಿತ್ರ
Share on WhatsAppShare on FacebookShare on Telegram

ಹೆಸರಾಂತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಇದೀಗ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದೆ. ಕೀರ್ತಿ ಸುರೇಶ ಜೊತೆ ಸಿನಿಮಾ ಮಾಡುವ ಕುರಿತು ಪೋಸ್ಟರ್ ರಿಲೀಸ್ ಮಾಡಿದೆ .

ADVERTISEMENT

ಪೋಸ್ಟರ್ ರಿಲೀಸ್ ಮಾಡಿ ಮಾತನಾಡಿದ ನಿರ್ಮಾಪಕ ವಿಜಯ ಕಿರಂದೂರು ಒಬ್ಬ ಗಟ್ಟಿಮುಟ್ಟಾದ ದೃಢ ನಿಲುವು ಹೊಂದಿರುವ ಮಹಿಳೆಯ ಕಾಮಿಡಿ ಡ್ರಾಮಾ ಈ ‘ರಘು ತಥಾ’ ಸಿನಿಮಾ ಎಂದು ಹೇಳಿದ್ದಾರೆ ..
ಹಿಂದಿನ ಕಾಲದಿಂದ ಬಂದ ರೂಢಿಗಳನ್ನು ಪ್ರಶ್ನಿಸಿ ತನ್ನ ತತ್ವಗಳನ್ನೂ ಎತ್ತಿಹಿಡಿಯುವ ಮತ್ತು ಹೋರಾಡುವ ಮೂಲಕ ಎಲ್ಲರಿಗೂ ಮಾದರಿಯಾಗುವ ದಿಟ್ಟ ಮಹಿಳೆಯ ಕಥೆ ಇದು ಎಂದು ಹೇಳಿದ್ದಾರೆ . ಖಂಡಿತ ಈ ಸಿನಿಮಾ ಮನೆಮಂದಿಯನ್ನೆಲ್ಲಾ ನಗುವಿನ ಕಡಲಿನಲ್ಲಿ ತೇಲಿಸುತ್ತದೆ ಎಂದು ತಿಳಿಸಿದ್ದಾರೆ .

‘ರಘು ತಥಾ’ ಸಿನಿಮಾ ಪೋಸ್ಟರ್
ಕೀರ್ತಿ ಸುರೇಶ

ಬಹುಮುಖ ಪ್ರತಿಭೆಯಿಂದಾಗಿ ಚಿತ್ರದ ನಾಯಕಿ ಪಾತ್ರಕ್ಕೆ ಕೀರ್ತಿ ಸುರೇಶ ಅವರೇ ಸರಿಯಾದ ಆಯ್ಕೆ..ನಮ್ಮ ನಿರ್ಮಾಣ ಸಂಸ್ಥೆಯಲ್ಲಿ ಅವರು ಅಭಿನಯಿಸುತ್ತಿರುವುದಕ್ಕೆ ತುಂಬಾ ಖುಷಿ ಇದೆ ಎಂದಿದ್ದಾರೆ .


ಇನ್ನು ಹೊಂಬಾಳೆ ಫಿಲಂಸ್ ನಿನ್ನೆಯಷ್ಟೇ ಕೀರ್ತಿ ಸುರೇಶ ಅವರ ಜೊತೆ ಸಿನಿಮಾ ಘೋಷಿಸಿದೆ .ಮಹಿಳಾ ಪ್ರಧಾನ ಕಥೆಯಾಗಿದ್ದು, ಸಹಾನುಭೂತಿಯಾಗಿರುವ ಮಹಿಳೆ ಅಗತ್ಯವಿದ್ದಾಗ ಬಲಶಾಲಿ , ದೃಢ ನಿರ್ಧಾರ ಕೈಗೊಳ್ಳಬಲ್ಲ ಮಹಿಳೆಯ ಪಾತ್ರದಲ್ಲಿ ಕೀರ್ತಿ ಸುರೇಶ ಕಾಣಿಸಿಕೊಳ್ಳಲಿದ್ದಾರೆ..

ನಿರ್ಮಾಪಕ ವಿಜಯ ಕಿರಂದೂರು


ತನ್ನ ಜನರು ಹಾಗು ಭೂಮಿ ಗುರುತನ್ನು ಉಳಿಸಿಕೊಳ್ಳಲು ಹಲವು ಸವಾಲುಗಳನ್ನು ಎದುರಿಸುವಾಗ ತನ್ನನ್ನು ತಾನು ಕಂಡುಕೊಳ್ಳುವ ತಮಾಷೆಯ ಕಥಾ ಹಂದರ ಸಿನಿಮಾದಲ್ಲಿದೆ .
ಪ್ರಶಸ್ತಿ ವಿಜೇತ ‘ಡಿ ಫ್ಯಾಮಿಲಿ ಮ್ಯಾನ್ ‘ ವೆಬ್ ಸಿರೀಸ್ ಬರಹಗಾರ ಸುಮನ್ ಕುಮಾರ್ ಅವರು ‘ರಘು ತಥಾ ‘ ಕಥೆ ಬರೆದಿದ್ದು , ನಿರ್ದೇಶನ ಅವರೇ ಮಾಡಲಿದ್ದಾರೆ . ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದೆ . 2023ರ ಬೇಸಿಗೆಗೆ ಚಿತ್ರ ತೆರೆಗೆ ಬರುವ ಯೋಜನೆ ಹೊಂದಿದ್ದೆ ..

Tags: ತಮಿಳು ಚಿತ್ರರಂಗರಘು ತಥಾವಿಜಯ ಕಿರಂದೂರುಹೊಂಬಾಳೆ ಫಿಲಂಸ್
Previous Post

ಛತ್ತೀಸ್‌ಗಢ; ಆಸ್ಪತ್ರೆಯಲ್ಲಿ ವಿದ್ಯುತ್‌ ಕಡಿತ, 4 ನವಜಾತ ಶಿಶುಗಳ ಸಾವು

Next Post

ಮತದಾನದ ದಿನ ರೋಡ್‌ ಶೋ; ಪ್ರಧಾನಿ ನರೇಂದ್ರ ಮೋದಿ ನಡೆಯನ್ನು ಖಂಡಿಸಿದ ಮಮತಾ ಬ್ಯಾನರ್ಜಿ

Related Posts

“ಮನಮೋಹನ್ ಸಿಂಗ್ ಪ್ರಬುದ್ಧತೆ, ಆತ್ಮವಿಶ್ವಾಸದಿಂದ ಆರ್ಥಿಕತೆ ನೋಡಿಕೊಂಡಿದ್ದರು, ಮೋದಿ ವಿಫಲರಾಗಿದ್ದಾರೆ”
Top Story

“ಮನಮೋಹನ್ ಸಿಂಗ್ ಪ್ರಬುದ್ಧತೆ, ಆತ್ಮವಿಶ್ವಾಸದಿಂದ ಆರ್ಥಿಕತೆ ನೋಡಿಕೊಂಡಿದ್ದರು, ಮೋದಿ ವಿಫಲರಾಗಿದ್ದಾರೆ”

by ಪ್ರತಿಧ್ವನಿ
May 12, 2026
0

ಬೆಂಗಳೂರು : ದೇಶದ ಆರ್ಥಿಕ (Economy) ಭದ್ರತೆಯನ್ನು ಗಟ್ಟಿಗೊಳಿಸಲು ಮತ್ತು ವಿದೇಶಗಳಿಗೆ ಹರಿದುಹೋಗುತ್ತಿರುವ ಲಕ್ಷಾಂತರ ಕೋಟಿ ರೂಪಾಯಿಗಳ ‘ಡಾಲರ್’ ಹೊರಹರಿವಿಗೆ ಬ್ರೇಕ್ ಹಾಕಲು ಪ್ರಧಾನಿ ನರೇಂದ್ರ ಮೋದಿ...

Read moreDetails
ವಿಜಯ್‌ ಗೆಲುವನ್ನು MGR ರೀತಿ ಹೋಲಿಸಬಹುದು : ಸಮೀಕ್ಷೆಗಳು ಉಲ್ಟಾ ಹೊಡೆದಿದ್ದೇಕೆ..?

ವಿಜಯ್‌ ಗೆಲುವನ್ನು MGR ರೀತಿ ಹೋಲಿಸಬಹುದು : ಸಮೀಕ್ಷೆಗಳು ಉಲ್ಟಾ ಹೊಡೆದಿದ್ದೇಕೆ..?

May 5, 2026
ನಟ ದರ್ಶನ್ ಪ್ರಕರಣಕ್ಕೆ ಹೊಸ ತಿರುವು: ಜೈಲು ವರ್ತನೆ ಕುರಿತು ಸುಪ್ರೀಂ ಕೋರ್ಟ್ ಪ್ರಶ್ನೆ

ನಟ ದರ್ಶನ್ ಪ್ರಕರಣಕ್ಕೆ ಹೊಸ ತಿರುವು: ಜೈಲು ವರ್ತನೆ ಕುರಿತು ಸುಪ್ರೀಂ ಕೋರ್ಟ್ ಪ್ರಶ್ನೆ

May 5, 2026
ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ: ಕಾರಣವೇನು ಗೊತ್ತೆ ?

ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ: ಕಾರಣವೇನು ಗೊತ್ತೆ ?

May 2, 2026
ವಿಮಾನ ಪ್ರಯಾಣದ ಭಯ ಬಿಚ್ಚಿಟ್ಟ ಆಮೀರ್ ಖಾನ್: “ನನಗೆ ಏನಾದರೂ ಆದ್ರೆ ….

ವಿಮಾನ ಪ್ರಯಾಣದ ಭಯ ಬಿಚ್ಚಿಟ್ಟ ಆಮೀರ್ ಖಾನ್: “ನನಗೆ ಏನಾದರೂ ಆದ್ರೆ ….

May 2, 2026
Next Post
ಮತದಾನದ ದಿನ ರೋಡ್‌ ಶೋ; ಪ್ರಧಾನಿ ನರೇಂದ್ರ ಮೋದಿ ನಡೆಯನ್ನು ಖಂಡಿಸಿದ ಮಮತಾ ಬ್ಯಾನರ್ಜಿ

ಮತದಾನದ ದಿನ ರೋಡ್‌ ಶೋ; ಪ್ರಧಾನಿ ನರೇಂದ್ರ ಮೋದಿ ನಡೆಯನ್ನು ಖಂಡಿಸಿದ ಮಮತಾ ಬ್ಯಾನರ್ಜಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada