• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ನಾನು ಹಲವು IPL ತಂಡಗಳಿಂದ ಮೋಸ ಹೋಗಿದ್ದೇನೆ : ಹರ್ಷಲ್ ಪಟೇಲ್

ಪ್ರತಿಧ್ವನಿ by ಪ್ರತಿಧ್ವನಿ
April 28, 2022
in ಕ್ರೀಡೆ
0
ನಾನು ಹಲವು IPL ತಂಡಗಳಿಂದ ಮೋಸ ಹೋಗಿದ್ದೇನೆ : ಹರ್ಷಲ್ ಪಟೇಲ್
Share on WhatsAppShare on FacebookShare on Telegram

ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಪಡೆಯುವ ಮೂಲಕ ಪರ್ಪಲ್ ಪಟೇಲ್ ಎಂದೇ ಖ್ಯಾತಿ ಪಡೆದಿದ್ದ ಬೌಲರ್ ಹರ್ಷಲ್ ಪಟೇಲ್ ತಮ್ಮಗೆ ಕೆಲವು ಐಪಿಎಲ್ ತಂಡಗಳು ಮೋಸ ಮಾಡಿರುವುದಾಗಿ ಹೇಳಿದ್ದಾರೆ.

ADVERTISEMENT

ಸುದ್ದಿ ವಾಹಿನಿಯಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಹರ್ಷಲ್, ತಮ್ಮ ಆರಂಭಿಕ ದಿನಗಳಲ್ಲಿ 3-4 ಐಪಿಎಲ್ ತಂಡಗಳು ತಮ್ಮಗೆ ದ್ರೋಹ ಬಗೆದಿರುವುದನ್ನು ಸಂದರ್ಶನದ ವೇಳೆ ನೆನಪಿಸಿಕೊಂಡಿದ್ದಾರೆ.

ಈ ಹಿಂದೆ ವಿವಿಧ ತಂಡಗಳ ಆಡಳಿತ ಮಂಡಳಿ ಸದಸ್ಯರು ತನ್ನನ್ನು ಸಂಪರ್ಕಿಸಿ ಐಪಿಎಲ್ನಲ್ಲಿ ಬಿಡ್ ಮಾಡಿ ತಮ್ಮನ್ನು ಖರೀದಿಸುವುದಾಗಿ ಹೇಳುತ್ತಿದ್ದರು. ಆದರೆ, ನನಗೆ ಬಿಡ್ ಸಲ್ಲಿಸದೆ ಮೋಸ ಮಾಡುತ್ತಿದ್ದರು ಅವರುಗಳು ಕೊಟ್ಟ ಮಾತಿಗೆ ದ್ರೋಹ ಬಗೆಯುತ್ತಿದ್ದರು ಎಂದು ಹೇಳಿದ್ದಾರೆ.

ಈ ವಿಚಾರ ನನಗೆ ಎಷ್ಟು ಕಾಡಿತ್ತೆಂದರೆ ಅದರಿಂದ ಹೊರಬರೊಕೆ ತುಂಬಾ ಸಮಯ ಹಿಡಿಯಿತು ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Tags: Harshal PatelIndianPremiere LeagueIPL
Previous Post

ಸಿಂಪಲ್‌ ಸುನಿ ಚಿತ್ರ ಅಂದ್ರೆ ಒಂತರ Different ಅಲ್ವಾ: Ashika Ranganath

Next Post

ಎಲ್ಲಾ ರಾಜ್ಯದವರು ಒಮ್ಮತದಿಂದ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬ ತೀರ್ಮಾನಕ್ಕೆ ಬರಬೇಕು! : ಸತೀಶ್ ಜಾರಕಿಹೊಳಿ

Related Posts

ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ
ಕ್ರೀಡೆ

ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

by ಪ್ರತಿಧ್ವನಿ
April 9, 2026
0

ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ದೀರ್ಘಕಾಲದ ಬೆನ್ನು ನೋವಿನ ಹಿನ್ನೆಲೆ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಐಪಿಎಲ್ 2026ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ...

Read moreDetails
ಮಳೆಗೆ ಬಲಿಯಾದ KKR vs PBKS ಪಂದ್ಯ: ಎರಡು ತಂಡಗಳಿಗೆ ಎಷ್ಟು ಅಂಕ ?

ಮಳೆಗೆ ಬಲಿಯಾದ KKR vs PBKS ಪಂದ್ಯ: ಎರಡು ತಂಡಗಳಿಗೆ ಎಷ್ಟು ಅಂಕ ?

April 7, 2026
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದರ್ಶನ್ ಪುತ್ರ ವಿನೀಶ್ ಪಂದ್ಯ ವೀಕ್ಷಣೆ!

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದರ್ಶನ್ ಪುತ್ರ ವಿನೀಶ್ ಪಂದ್ಯ ವೀಕ್ಷಣೆ!

April 6, 2026
Winter Session 2025: ʼಚಿನ್ನಸ್ವಾಮಿʼಯಲ್ಲಿ ಕ್ರಿಕೆಟ್.. ಸಂಪುಟ ಸಭೆಯಲ್ಲಿಂದು ತೀರ್ಮಾನ

ಚಿನ್ನಸ್ವಾಮಿ ಸ್ಟೇಡಿಯಂಗೆ ಮತ್ತೊಂದು ಸಂಕಷ್ಟ: ಮತ್ತೆ ನೋಟಿಸ್! 7 ದಿನಗಳ ಗಡುವು

April 6, 2026
ವಿರಾಟ್‌ ಕೊಹ್ಲಿಗೆ ಜೀವ ಬೆದರಿಕೆ.. ಇಂದಿನ ಪಂದ್ಯ ನಡೆಯುತ್ತಾ..? ಇಲ್ವಾ..?

ಸಿಎಸ್‌ಕೆ ವಿರುದ್ಧ ಕೊಹ್ಲಿ ದಾಖಲೆ: ಮತ್ತೆ ನಂ.1 ಆದ ವಿರಾಟ್

April 6, 2026
Next Post
ಎಲ್ಲಾ ರಾಜ್ಯದವರು ಒಮ್ಮತದಿಂದ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬ ತೀರ್ಮಾನಕ್ಕೆ ಬರಬೇಕು! : ಸತೀಶ್ ಜಾರಕಿಹೊಳಿ

ಎಲ್ಲಾ ರಾಜ್ಯದವರು ಒಮ್ಮತದಿಂದ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬ ತೀರ್ಮಾನಕ್ಕೆ ಬರಬೇಕು! : ಸತೀಶ್ ಜಾರಕಿಹೊಳಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada