ಗುರುವಾರ ಸಂಜೆ ಬೆಂಗಳೂರಿನಾದ್ಯಂತ ಸುರಿದ ಭಾರೀ ಮಳೆಗೆ ನಗರ ತತ್ತರಿಸಿ ಹೋಗಿದೆ. ಕೆಂಗೇರಿಯ ದುಬಾಸಿಪಾಳ್ಯ ಬಳಿ ರಸ್ತೆಗೆ ಮತ್ತು ವೃಷಭಾವತಿ ನದಿಗೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆಯು ಭಾಗಶಃ ಕುಸಿದಿದ್ದು ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅಪಾಯವನ್ನು ಒಡ್ಡುತ್ತಿದೆ. ಗೋಡೆ ಕುಸಿದ ಸ್ಥಳಕ್ಕೆ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಆ ಹೀರೋಯಿನ್ ನನ್ನ ಮದ್ವೆ ಆಗೋಕೆ ಮನೆ ಬಿಟ್ಟು ಬರ್ತೀನಿ ಅಂದ್ರು..!
https://youtu.be/2nZRZ9-NKR0
Read moreDetails 
			
 
                                 
                                 
                                
