ಕೋವಿಡ್ ಸಾವುಗಳಿಗೆ ಯಾರು ಹೊಣೆ?

~ ಅರುಣ್ ಜೋಳದಕೂಡ್ಲುಗಿ ADVERTISEMENT ಇಡೀ ದೇಶಕ್ಕೆ ಬೆಂಕಿ ಬಿದ್ದ ಹಾಗೆ ಸ್ಮಶಾನದಲ್ಲಿ ಉರಿಯುತ್ತಿರುವ ಶವಗಳ ಚಿತ್ರಣ ಎಂಥವರನ್ನೂ ಮೈನಡುಗಿಸುತ್ತಿದೆ. ಸಾಮಾನ್ಯ ಜನರು ಮೂಢನಂಬಿಕೆಯಂತೆ ಹಣೆಬರಹ ಎಂದು ಮೌನತಾಳಿದರೆ, ಪ್ರಜ್ಞಾವಂತರು ಆಳುವ ಪ್ರಭುತ್ವದ ವ್ಯವಸ್ಥಿತ ಕಗ್ಗೊಲೆಗಳು ಎನ್ನುತ್ತಿದ್ದಾರೆ. ಹಾಗಾಗಿಯೇ ತಾವು ಆರಿಸಿದ ಸರಕಾರವನ್ನು ಜನರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅಂತಿಮವಾಗಿ ಈ ಸಾವುಗಳ ಹೊಣೆ ಯಾರದು ಎಂದು ಯೋಚಿಸಿದರೆ, ಕೇಂದ್ರ ಸರಕಾರದ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಅಂಕೆ ಸಂಖ್ಯೆ ಮತ್ತು ಸಮೀಕ್ಷೆಯ ವರದಿಗಳು ಉತ್ತರಿಸುತ್ತಿವೆ.ವಿಶ್ವ ಆರೋಗ್ಯ ಸಂಸ್ಥೆ (WTO)ನಡೆಸಿದ … Continue reading ಕೋವಿಡ್ ಸಾವುಗಳಿಗೆ ಯಾರು ಹೊಣೆ?