2ನೇ ಡೋಸ್ ನಂತರ ರೂಪಾಂತರ ವೈರಸ್ ವಿರುದ್ಧ ಲಸಿಕೆಗಳು ಪರಿಣಾಮಕಾರಿ: ಯುಕೆ ಸಂಶೋಧನೆ

ಯುಕೆ ಸರ್ಕಾರದ ಸಂಶೋಧನೆಯ ಆಧಾರದ ಮೇಲೆ ವರದಿ ಮಾಡಿರುವ ಫೈನಾನ್ಷಿಯಲ್ ಟೈಮ್ಸ್ ಪ್ರಕಾರ, ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ವೈರಸ್ ರೂಪಾಂತರದಿಂದ ಹರಡುವ ರೋಗಲಕ್ಷಣದ ಸೋಂಕಿನ ವಿರುದ್ಧ ಬಲವಾದ ರಕ್ಷಣೆ ನೀಡಲು ಖಡ್ಡಾಯವಾಗಿ ಎರಡು-ಡೋಸ್ ಕೋವಿಡ್ -19 ಲಸಿಕೆಗಳು ಅಗತ್ಯವಾಗಿವೆ. ಮತ್ತು ಭಾರತದಲ್ಲಿನ ರೂಪಾಂತರ ವೈರಸ್ನಿಂದ ಸುರಕ್ಷಿತೆಗಾಗಿ ಎಲ್ಲರಿಗೂ ಎರಡು ಲಸಿಕೆ ಹಾಕುವುದು ಅಗತ್ಯವಾಗಿದೆ ಎಂದು ಯುಕೆ ಸರ್ಕಾರ ತಿಳಿಸಿದೆ. ADVERTISEMENT ಯುಕೆ ಡಿಪಾರ್ಟ್ಮೆಂಟ್ ಆಫ್ ಹೆಲ್ತ್ ಅಂಡ್ ಸೋಶಿಯಲ್ ಕೇರ್ ನ ಕಾರ್ಯನಿರ್ವಾಹಕ ಸಂಸ್ಥೆ ಪಬ್ಲಿಕ್ ಹೆಲ್ತ್ … Continue reading 2ನೇ ಡೋಸ್ ನಂತರ ರೂಪಾಂತರ ವೈರಸ್ ವಿರುದ್ಧ ಲಸಿಕೆಗಳು ಪರಿಣಾಮಕಾರಿ: ಯುಕೆ ಸಂಶೋಧನೆ