ಡಿಜಿಟಲ್‌ ಮಾಧ್ಯಮ ನಿಯಂತ್ರಣಕ್ಕೆ ಹೊಸ ನಿಯಮಾವಳಿ: ಹೈಕೋರ್ಟ್‌ ಮೆಟ್ಟಿಲೇರಿದ ದ ವೈರ್‌

ಡಿಜಿಟಲ್‌ ಮಾಧ್ಯಮ, ಒಟಿಟಿ ಹಾಗೂ ಅಂತರ್ಜಾಲ ತಾಣಗಳಿಗೆ ನಿರ್ಬಂಧ ಹೇರುವ ಕೇಂದ್ರ ಸರ್ಕಾರದ ಹೊಸ ನಿಯಮಾವಳಿಗಳನ್ನು ಪ್ರಶ್ನಿಸಿ ʼThe Wireʼ ಸುದ್ದಿ ಜಾಲತಾಣ ಹಾಗೂ ಇತರರು ದೆಹಲಿ ಹೈಕೊರ್ಟ್‌ ಮೊರೆ ಹೋಗಿದ್ದಾರೆ. ADVERTISEMENT ದೆಹಲಿಯ ಮುಖ್ಯನ್ಯಾಯಾಧೀಶರಾದ ಜಸ್ಟೀಸ್‌ ಡಿ ಎನ್‌ ಪಟೇಲ್‌ ಅವರು, ಬುಧವಾರದಂದು ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಿದ್ದಾರೆ. Foundation for Independent Journalist ಪರವಾಗಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ. ಫೆಬ್ರುವರಿ 25ರಂದು ಜಾರಿಗೆ ತರಲಾಗಿದ್ದ ಈ ನಿಯಾಮವಳಿಗಳನ್ನು ಹಲವು ಪತ್ರಕರ್ತರು, ವಕೀಲರು ಹಾಗೂ ಸಾಮಾಜಿಕ … Continue reading ಡಿಜಿಟಲ್‌ ಮಾಧ್ಯಮ ನಿಯಂತ್ರಣಕ್ಕೆ ಹೊಸ ನಿಯಮಾವಳಿ: ಹೈಕೋರ್ಟ್‌ ಮೆಟ್ಟಿಲೇರಿದ ದ ವೈರ್‌