ಭಾರತದ ಮೇಲೆ ವಾಟ್ಸಪ್ ಹೇರುತ್ತಿರುವ ಹೊಸ ಗೌಪ್ಯತಾ ನೀತಿ ಯುರೋಪಿನಲ್ಲಿ ನಿಷೇಧ ಸಾಧ್ಯತೆ

ವಾಟ್ಸಾಪ್‌ನ ಹೊಸ ಗೌಪ್ಯತಾ ನೀತಿಯು ತನ್ನ ಮೂಲ ಕಂಪೆನಿ ಫೇಸ್‌ಬುಕ್‌ನೊಂದಿಗೆ ಡೇಟಾ ಹಂಚುವುದನ್ನು ಅನುಮತಿಸುತ್ತದೆ ಎನ್ನುವುದರ ಹಿನ್ನೆಲೆಯಲ್ಲಿ ಜರ್ಮನಿಯು ವಾಟ್ಸಪ್ ಅಪ್ಡೇಟ್ ನ್ನು ಬ್ಯಾನ್ ಮಾಡಿರುವುದರಿಂದ ವಾಟ್ಸಪ್‌ಗೆ ಹಿನ್ನಡೆಯಾಗಿದೆ. ಅಲ್ಲದೆ ಪ್ರಕರಣವನ್ನು ಯುರೋಪಿಯನ್ ಡಾಟಾ ಪ್ರೊಟೆಕ್ಷನ್ ಬೋರ್ಡಿಗೆ ಸಲ್ಲಿಸುವ ಮೂಲಕ ಜರ್ಮನಿಯು ಯುರೋಪಿನಾದ್ಯಂತ ವ್ಯಾಪಕ ನಿಷೇಧಕ್ಕಾಗಿ ಕೋರಿದೆ ಎಂದು ಹೇಳಲಾಗುತ್ತಿದೆ. ADVERTISEMENT ಅಪ್ಲಿಕೇಶನ್‌ನ ಹೊಸ ನಿಯಮಗಳಿಗೆ ಒಪ್ಪಿಕೊಳ್ಳುವಂತೆ ಭಾರತದಲ್ಲೂ ಕಳೆದ ವಾರದಿಂದ ಮೇಲಿಂದ ಮೇಲೆ ನೋಟಿಫಿಕೇಶನ್‌ಗಳು ಬರುತ್ತಲೇ ಇದೆ. ವಾಟ್ಸಪ್‌ನ ಈ ‘ಟೇಕಿಟ್ ಅಥವಾ ಲೀವಿಟ್’ ನೀತಿಯ … Continue reading ಭಾರತದ ಮೇಲೆ ವಾಟ್ಸಪ್ ಹೇರುತ್ತಿರುವ ಹೊಸ ಗೌಪ್ಯತಾ ನೀತಿ ಯುರೋಪಿನಲ್ಲಿ ನಿಷೇಧ ಸಾಧ್ಯತೆ