ಸಂಸದ ಸಿಂಹ ಆರೋಪಕ್ಕೆ ಲೆಕ್ಕಪತ್ರ ನೀಡಿ ತಿರುಗೇಟು ನೀಡಿದ ಮೈಸೂರು ಡಿಸಿ

ಕಳೆದ ಮೇ 2ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ  ಅಕ್ಸಿಜನ್ ಕೊರತೆಯ ದುರಂತದ ನಂತರ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ದ ಆಡಳಿತ ಪಕ್ಷದ ಶಾಸಕರೇ ಒಂದಲ್ಲ ಒಂದು ಆರೋಪಗಳನ್ನು ಮಾಡುತಿದ್ದಾರೆ. ಮಂಡ್ಯ, ಕೊಡಗು, ಚಾಮರಾಜನಗರದ ಆಸ್ಪತ್ರೆಗಳಿಗೆ ಮೈಸೂರಿನಿಂದಲೇ ಅಕ್ಸಿಜನ್ ಸರಬರಾಜು ಆಗಬೇಕಿದೆ. ಆದರೆ ಆಕ್ಸಿಜನ್ ಸರಬರಾಜು ಮಾಡುವ ಕಂಪೆನಿಗಳಿಗೆ ಡಿಸಿ ಸಿಂಧೂರಿ ಅವರು ಮೌಕಿಕ ಸೂಚನೆ ನೀಡಿ ತಾವು ಹೇಳಿದರೆ ಮಾತ್ರ ಸರಬರಾಜು ಮಾಡಬೇಕು ಎಂದು ಹೇಳಿದ್ದರು ಎಂದು ಆರೋಪಿಸಲಾಗಿತ್ತು. ಈ ಆರೋಪವನ್ನು ಸ್ವತಃ ಚಾಮರಾಜನಗರ ಜಿಲ್ಲಾಧಿಕಾರಿ … Continue reading ಸಂಸದ ಸಿಂಹ ಆರೋಪಕ್ಕೆ ಲೆಕ್ಕಪತ್ರ ನೀಡಿ ತಿರುಗೇಟು ನೀಡಿದ ಮೈಸೂರು ಡಿಸಿ