ಜನರ ದೃಷ್ಟಿಯಿಂದಲ್ಲ, ದೇಶದ ಜಿಡಿಪಿ ಬೆಳವಣಿಗೆಗಾದರೂ ಅಗತ್ಯವಿದೆ ವಿಶೇಷ ಪ್ಯಾಕೇಜ್!

ಕರೋನಾ ಮೊದಲ ಅಲೆ ಅಪ್ಪಳಿಸುವ ಮುನ್ನವೇ ದೇಶದ ಆರ್ಥಿಕತೆ ಪಾತಾಳಮುಖಿಯಾಗಿತ್ತು.‌ ಕರೋನಾ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ದೇಶಕ್ಕೆ ದೇಶವನ್ನೇ ಲಾಕ್ಡೌನ್ ಮಾಡಲಾಗಿದ್ದ ಸಂದರ್ಭದಲ್ಲಿ ಬಡವರು, ಕೂಲಿ ಕಾರ್ಮಿಕರು, ವಲಸಿಗರು ಸೇರಿದಂತೆ ಕೆಳ ಮಧ್ಯಮ ವರ್ಗದವರಿಗೆ ನೇರವಾಗಿ ನೆರವಾಗಲು ಹಾಗೂ ಲಾಕ್ಡೌನ್ ಹೊಡೆತಕ್ಕೆ ಸಿಲುಕಿದ್ದ ಕೆಲವು ಕ್ಷೇತ್ರಗಳಿಗೆ ಸಹಾಯ ಮಾಡಲೆಂದು ಬರೊಬ್ಬರಿ 20 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಪ್ಯಾಕೇಜು ಘೋಷಿಸಲಾಯಿತು. ಅದು ಒಂದು ರೀತಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜುಮ್ಲಾ ಹೇಳಿಕೆ ‘ಅಚ್ಛೇ … Continue reading ಜನರ ದೃಷ್ಟಿಯಿಂದಲ್ಲ, ದೇಶದ ಜಿಡಿಪಿ ಬೆಳವಣಿಗೆಗಾದರೂ ಅಗತ್ಯವಿದೆ ವಿಶೇಷ ಪ್ಯಾಕೇಜ್!