ಕೋವಿಡ್ 19 ನಿರ್ವಹಣೆಯಲ್ಲಿ ವೈಫಲ್ಯ: ನರೇಂದ್ರ ಮೋದಿಯನ್ನು ಟೀಕಿಸಿದ ಮೋಹನ್ ಭಾಗವತ್
ಮೋದಿ ಸರ್ಕಾರದ ‘ಸಕಾರಾತ್ಮಕತೆ’ ಅಭಿಯಾನಕ್ಕೆ ಸೇರಲು ಆರ್‌ಎಸ್‌ಎಸ್ ಅಧಿಕೃತವಾಗಿ ಒಪ್ಪಿಕೊಂಡಾಗ ಬಿಜೆಪಿ ವಲಯದಲ್ಲಿ ಸಂತೋಷ ಎದ್ದುಕಂಡಿತ್ತು. ಆರ್ಎಸ್ಎಸ್‌ನ ಕೋವಿಡ್ ರೆಸ್ಪಾನ್ಸ್ ತಂಡದಿಂದ ಸಂಯೋಜಿಸಲ್ಪಟ್ಟ ‘ಪಾಸಿಟಿವಿಟಿ ಅನ್ಲಿಮಿಟೆಡ್’ ಎಂಬ ಐದು ದಿನಗಳ ಉಪನ್ಯಾಸ ಸರಣಿಯನ್ನು ದೊಡ್ಡ ಮಾಧ್ಯಮಗಳ ಸಹಾಯದೊಂದಿಗೆ ಮಾರ್ಕೆಟಿಂಗ್ ಮಾಡಲಾಯಿತು. ಇದು ಮೇ 11 ರಂದು ಪ್ರಾರಂಭವಾದ ಈ ಅಭಿಯಾನದಲ್ಲಿ ಸಂಘದ ಪರ ಗುರುಗಳಾದ ಶ್ರೀ ಶ್ರೀ ರವಿಶಂಕರ್ ಮತ್ತು ಸದ್ಗುರು ಜಗ್ಗಿ ವಾಸುದೇವ್, ಸಮಾಜ ಸೇವಕಿ ನಿವೇದಿತಾ ಭಿಡೆ ಮತ್ತು ಅಜೀಮ್ ಪ್ರೇಮ್‌ಜಿಯವರೂ ಇದ್ದರು. ಸರ್ಸಂಗ್‌ಚಾಲಕ್ … Continue reading ಕೋವಿಡ್ 19 ನಿರ್ವಹಣೆಯಲ್ಲಿ ವೈಫಲ್ಯ: ನರೇಂದ್ರ ಮೋದಿಯನ್ನು ಟೀಕಿಸಿದ ಮೋಹನ್ ಭಾಗವತ್
Copy and paste this URL into your WordPress site to embed
Copy and paste this code into your site to embed