ಭೂಗಳ್ಳರ ವಿರುದ್ದ ಕ್ರಮಕ್ಕೆ ಮುಂದಾಗಿದ್ದ ರೋಹಿಣಿ ಸಿಂಧೂರಿ ಕೊನೆದಾಗಿ ಹೇಳಿದ್ದೇನು ಗೊತ್ತಾ ?
ಜಿಲ್ಲಾಧಿಕಾರಿ ಅಗಿದ್ದ ರೋಹಿಣಿ ಸಿಂಧೂರಿ ಅವರ ವಿರುದ್ದ ಭೂಮಾಫಿಯಾ ತಿರುಗಿಬಿದ್ದದ್ದು ಈಗ ಜಗಜ್ಜಾಹೀರೇ ಆಗಿದೆ. ಅದರೆ ಜನತೆಗೆ ಗೊತ್ತಿಲ್ಲದ ಸಂಗತಿ ಎಂದರೆ ಯಾವಯಾವ ಭೂ ಒತ್ತುವರಿ ವಿರುದ್ದ ಇವರು ಕ್ರಮ ಕೈಗೊಳ್ಳಲು ಹೊರಟಿದ್ದರು ಎನ್ನುವ ವಿಷಯ.ತಾವು ಹೊರಜಿಲ್ಲೆಗೆ ವರ್ಗಾವಣೆಗೊಂಡ ನಂತರ ರೋಹಿಣಿ ಸಿಂಧೂರಿ ಅವರು ಮಾಧ್ಯಮವೊಂದಕ್ಕೆನೀಡಿರುವ ಸಂದರ್ಶನವೊಂದರಲ್ಲಿ ಈ ಕುರಿತು ವಿವರವಾಗಿ ಮಾತನಾಡಿದ್ದಾರೆ. ADVERTISEMENT ಅವರ ಪ್ರಕಾರ ಜಯಪುರ ಹೋಬಳಿಯಲ್ಲಿ ಇರುವ 61 ಎಕರೆ ವಿಸ್ತಾರದ ಕೇರ್ಗಳ್ಳಿ ಕೆರೆಹಾಗೂ ದಟ್ಟಗಳ್ಳಿ ಬಳಿ ಇರುವ ಅಯ್ಯಾಜಯ್ಯನಹುಂಡಿ ಕೆರೆಗೆ ಪುನಶ್ಚೇತನ ನೀಡಬೇಕೆಂದುತೀರ್ಮಾನಿಸಿದ್ದೆವು. ಆ ಕಾರಣಕ್ಕಾಗಿಯೇ … Continue reading ಭೂಗಳ್ಳರ ವಿರುದ್ದ ಕ್ರಮಕ್ಕೆ ಮುಂದಾಗಿದ್ದ ರೋಹಿಣಿ ಸಿಂಧೂರಿ ಕೊನೆದಾಗಿ ಹೇಳಿದ್ದೇನು ಗೊತ್ತಾ ?
Copy and paste this URL into your WordPress site to embed
Copy and paste this code into your site to embed