‘ಧುರಂಧರ್ 2’ ಬಗ್ಗೆ ರಮ್ಯಾ ವಿಮರ್ಶೆ: ನೇರವಾಗಿ ನಟಿ ಹೇಳಿದ್ದೇನು?
ಜಾಗತಿಕವಾಗಿ ಗಮನ ಸೆಳೆಯುತ್ತಿರುವ Dhurandhar The Revenge( ಧುರಂಧರ್ 2) ಚಿತ್ರದ ಬಗ್ಗೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರ ನೋಡಿದ ನಂತರ ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, “ಈ ಸಿನಿಮಾ ನೋಡಲು ನಿಮ್ಮ ಸಮಯ ಮತ್ತು ಹಣ ವ್ಯರ್ಥ ಮಾಡಬೇಡಿ” ಎಂದು ಹೇಳಿದ್ದಾರೆ. ADVERTISEMENT ಚಿತ್ರವು ಬಹಳ ನೀರಸವಾಗಿದ್ದು, ಸಹನೆ ಪರೀಕ್ಷಿಸುವಂತಿದೆ ಎಂದು ರಮ್ಯಾ ಅಭಿಪ್ರಾಯಪಟ್ಟಿದ್ದಾರೆ. “ಕಥೆ, ನಿರ್ದೇಶನ, ಸಂಭಾಷಣೆ, ಹಿನ್ನೆಲೆ ಸಂಗೀತ ಮತ್ತು ನಟನೆಯೆಲ್ಲವೂ ನಿರಾಶೆ ಮೂಡಿಸುತ್ತದೆ” … Continue reading ‘ಧುರಂಧರ್ 2’ ಬಗ್ಗೆ ರಮ್ಯಾ ವಿಮರ್ಶೆ: ನೇರವಾಗಿ ನಟಿ ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed