ಕರೋನಾ ನಿಯಂತ್ರಿಸಲು ವಿಫಲವಾದ ಮೋದಿ ಸರ್ಕಾರ: ಪ್ರತಿಪಕ್ಷದ ಮೇಲೆ ಗೂಬೆ

ಕರೋನ ಎರಡನೇ ಅಲೆ ಇಡೀ ದೇಶವನ್ನೇ ಬಾಧಿಸುತ್ತಿದೆ. ಕರೋನವನ್ನು ಗಂಭೀರವಾಗಿ ಆಗಿ ತೆಗೆದುಕೊಂಡ ಇತರೆ ರಾಷ್ಟ್ರಗಳು ಈ ಸಾಂಕ್ರಾಮಿಕ ರೋಗವನ್ನು ನಿರರ್ಗಳವಾಗಿ ಎದುರಿಸುತ್ತಿರುವುದನ್ನು ನಾವು ಕಾಣಬಹುದು. ನಮ್ಮ ಭಾರತ ದೇಶ ಯಾಕೊ ಈ ಕುರಿತು ಇನ್ನೂ ಎಚ್ಚೆತ್ತುಕೊಂಡಿಲ್ಲ ಅನ್ನಿಸುತ್ತದೆ. ಕಳೆದ ವರ್ಷ ಅಂದರೆ 2020 ಏಪ್ರಿಲ್ ನಲ್ಲಿ ಯಾವ ತರಹದ ಸಮಸ್ಯೆಗಳಿದ್ದವೊ ಈಗಲೂ ಅದೇ ಸಮಸ್ಯೆಗಳಿಂದ ಬಾದಿಸುತ್ತಿದೆ ನಮ್ಮ ದೇಶ. ADVERTISEMENT ಕರೋನಾ ದೇಶದ ಜನರನ್ನು ಮೊದಲ ಬಾರಿಗೆ ಅಂದರೆ 2020ರಲ್ಲಿ ಬಾಧಿಸುವಾಗ ನಮಗೆ ಯಾವೆಲ್ಲ ಮೂಲಭೂತ … Continue reading ಕರೋನಾ ನಿಯಂತ್ರಿಸಲು ವಿಫಲವಾದ ಮೋದಿ ಸರ್ಕಾರ: ಪ್ರತಿಪಕ್ಷದ ಮೇಲೆ ಗೂಬೆ