ರಾಜ್ಯಗಳಿಗೆ ಲಸಿಕೆ ಪೂರೈಸಲು ಅಂತರಾಷ್ಟ್ರೀಯ ಲಸಿಕಾ ತಯಾರಕರ ಹಿಂದೇಟು; ಸಂಕಷ್ಟದಲ್ಲಿ ರಾಜ್ಯ ಸರ್ಕಾರಗಳು

ಅಸಮರ್ಥ ನಾಯಕತ್ವ, ಅಧಿಕಾರದ ಮಹದಾಸೆ, ಗುರಿಯಿಲ್ಲದ ದೂರದೃಷ್ಟಿತ್ವದಿಂದಾಗಿ ಈಗಾಗಲೇ ಭಾರತ ಕರೋನಾ ಸೋಂಕಿನ ಕರಿನೆರಳಿಗೆ ತುತ್ತಾಗಿ ಒದ್ದಾಡುತ್ತಿದೆ. ಕಳೆದ ಒಂದು ವರ್ಷದಲ್ಲಿ ದಾಖಲಾದ ಕರೋನಾ ಪ್ರಕರಣಗಳ ಸಂಖ್ಯೆ, ಒಂದು ತಿಂಗಳಲ್ಲಿ ದಾಖಲಾಗುವ ಮಟ್ಟಕ್ಕೆ ದೇಶದಲ್ಲಿ ಸೋಂಕು ಹಬ್ಬಿದೆ. ಸರ್ಕರವೇ ಹೇಳುವಂತೆ ಸೋಂಕು ತಡೆಗಟ್ಟಲು ಇರುವ ಮಾರ್ಗವೆಂದರೆ ಕೋವಿಡ್ ಲಸಿಕೆ ಪಡೆಯುವುದು. ಈಗ ಆ ಲಸಿಕೆಯ ಅಭಾವವು, ದೇಶವನ್ನು ಮತ್ತಷ್ಟು ಕಠಿಣ ಪರಿಸ್ಥಿತಿಗೆ ತಳ್ಳಿದೆ.  ADVERTISEMENT ರಾಜ್ಯಗಳಿಗೆ ಬೇಕಾಗುವಷ್ಟು ಲಸಿಕೆಗಳನ್ನು ಆಯಾ ರಾಜ್ಯಗಳೇ ಖರೀದಿಸಬೇಕು ಎಂಬ ಷರತ್ತನ್ನು ಕೇಂದ್ರ ವಿಧಿಸಿದ್ದರೂ, … Continue reading ರಾಜ್ಯಗಳಿಗೆ ಲಸಿಕೆ ಪೂರೈಸಲು ಅಂತರಾಷ್ಟ್ರೀಯ ಲಸಿಕಾ ತಯಾರಕರ ಹಿಂದೇಟು; ಸಂಕಷ್ಟದಲ್ಲಿ ರಾಜ್ಯ ಸರ್ಕಾರಗಳು