ಮೊದಲ ದಿನವೇ ನರಕದರ್ಶನ ಮಾಡಿಸಿದ ಅಮಾನುಷ ಲಾಕ್ ಡೌನ್!
ಮೊದಲ ದಿನ ಕರ್ನಾಟಕ ಸಂಪೂರ್ಣ ಲಾಕ್ ಡೌನ್ ಏಕಕಾಲಕ್ಕೆ ಜನಸಾಮಾನ್ಯರ ಅಸಹಾಯಕತೆಯನ್ನು, ಪೊಲೀಸರ ಅಮಾನವೀಯ ಅಟ್ಟಹಾಸವನ್ನೂ ಮತ್ತು ಸರ್ಕಾರದ ಹೇಯ ಜಾಣಕುರುಡುತದ ದರ್ಶನ ಮಾಡಿಸಿದೆ. ADVERTISEMENT ಲಾಕ್ ಡೌನ್ ಜಾರಿಗೊಳಿಸುವ ಸಂಬಂಧ ಸರ್ಕಾರ ಹೊರಡಿಸಿರುವ ಅಧಿಕೃತ ಆದೇಶ ಮತ್ತು ವಾಸ್ತವವಾಗಿ ಪೊಲೀಸರ ಮೂಲಕ ಆ ಆದೇಶವನ್ನು ಜಾರಿಗೆ ತರುತ್ತಿರುವುದರ ನಡುವೆ ಯಾವ ಸಾಮ್ಯತೆಯೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ತನ್ನ ಆದೇಶದಲ್ಲಿ ಬೆಳಗ್ಗೆ 6ರಿಂದ 10ರವರೆಗೆ ಆಯಾ ಪ್ರದೇಶದಲ್ಲಿ ದಿನಸಿ, ತರಕಾರಿ, ಹಣ್ಣು, ಹಾಲು, ಔಷಧಿ … Continue reading ಮೊದಲ ದಿನವೇ ನರಕದರ್ಶನ ಮಾಡಿಸಿದ ಅಮಾನುಷ ಲಾಕ್ ಡೌನ್!
Copy and paste this URL into your WordPress site to embed
Copy and paste this code into your site to embed