3ನೇ ಹಂತದ ಕರೋನಾ ಲಸಿಕೆ ಅಭಿಯಾನ ಆರಂಭವಾದರೂ ನೀಗದ ಲಸಿಕೆ ಕೊರತೆ
ಜಾಗತಿಕವಾಗಿ ಇದು ಅವಮಾನ, ತಲೆ ತಗ್ಗಿಸಬೇಕಾದಂತಹ ಸಂಗತಿ. ಇಂಥ ಸಂಗತಿಗಳಿಂದಲೇ ದೇಶದಲ್ಲಿ ಕರೋನಾ ಪರಿಸ್ಥಿತಿ ಹದಗೆಟ್ಟಿರುವುದು. ಅಂತಾರಾಷ್ಟ್ರೀಯ ಸಮುದಾಯ ಭಾರತವನ್ನು ‘ಕರೋನಾ ಹರಡುವ ಹಾಟ್ ಸ್ಪಾಟ್’ ಎಂದು ಬಣ್ಣಿಸತೊಡಗಿರುವುದು. ಭಾರತದಿಂದ ಬರುವ ವಿಮಾನಗಳಿಗೆ ನಿರ್ಬಂಧ ಹೇರಿರುವುದು. ಇಷ್ಟು ದೊಡ್ಡ ದೇಶ, 35 ಸಾವಿರ ಕೋಟಿ ರೂಪಾಯಿಗಳನ್ನು ಕರೋನಾ ಪರಿಸ್ಥಿತಿ ನಿರ್ವಹಣೆಗೆಂದು ಬಜೆಟ್ ನಲ್ಲಿ ಅಧಿಕೃತವಾಗಿ ಮೀಸಲಿಟ್ಟಿರುವ ದೇಶ ತನ್ನ ಪ್ರತಿಯೊಬ್ಬ ನಾಗರಿಕರಿಗೂ ಲಸಿಕೆ ನೀಡುವ ವಿಚಾರದಲ್ಲಿ ಇನ್ನೂ ಮೀನಾಮೇಷಾ ಎಣಿಸುತ್ತಿದೆ. ADVERTISEMENT ವಾಸ್ತವವಾಗಿ ಇಂದಿನಿಂದ ದೇಶಾದ್ಯಂತ ಕರೋನಾ … Continue reading 3ನೇ ಹಂತದ ಕರೋನಾ ಲಸಿಕೆ ಅಭಿಯಾನ ಆರಂಭವಾದರೂ ನೀಗದ ಲಸಿಕೆ ಕೊರತೆ
Copy and paste this URL into your WordPress site to embed
Copy and paste this code into your site to embed