ಚಿರ ಯುವಕರನ್ನ ನಾಚಿಸುವಂತೆ ದುಡಿಯವ ವೃದ್ಧರು
ಕರೋನಾ ಸಂಕಷ್ಟ ಕಾಲದಲ್ಲಿ ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಬಹುತೇಕ ಕೈಹಿಡಿದಿದ್ದು ನರೇಗಾ ಯೋಜನೆ. ಗುಳೆ ಹೋದವರು, ಇಲ್ಲೇ ಇದ್ದವರು, ಯುವಕರು ಮತ್ತು ಮಹಿಳೆಯರು ನರೇಗಾ ಯೋಜನೆಯಲ್ಲಿ ಕೆಲಸಕ್ಕೆ ಬರಲು ಮುಂದೆ ಬಂದಿದ್ದಾರೆ. ಆದರೆ ಕೆಲ ಭಾಗಗಳಲ್ಲಿ ವಿಶೇಷ ಏನೆಂದರೆ 60 ವಯಸ್ಸಿಗಿಂತ ಮೇಲ್ಪಟ್ಟ ವೃದ್ಧರೂ ಈ ಕೆಲಸಕ್ಕೆ ಬರುವುದು ನೋಡಿ ಯುವಕರು ನಾಚಿ ನೀರಾಗುತ್ತಿದ್ದಾರೆ. ಮೈಗಳ್ಳತನದಿಂದ ಕೆಲಸವೇ ಸಿಗಲಿಲ್ಲ ಎಂದು ಸರ್ಕಾರವನ್ನು ಬೈಯುವ ಯುವಕರಿಗೆ ವೃದ್ಧರು ಹುರುಪಿನಿಂದ ಮಾಡುವ ಕೆಲಸ ನೋಡಿ ಮುಜುಗರ ತರಿಸುವಂತಾಗಿದೆ. ADVERTISEMENT … Continue reading ಚಿರ ಯುವಕರನ್ನ ನಾಚಿಸುವಂತೆ ದುಡಿಯವ ವೃದ್ಧರು
Copy and paste this URL into your WordPress site to embed
Copy and paste this code into your site to embed