ಬಾಬಾ ರಾಮ್ ದೇವ್‌ ಸೃಷ್ಟಿಸಿದ ಅಲೋಪತಿ ವಿವಾದಕ್ಕೆ ಪತಂಜಲಿ ಸ್ಪಷ್ಟೀಕರಣ

ಬಾಬಾ ರಾಮ್ ದೇವ್ ಮತ್ತೊಮ್ಮೆ ವಿವಾದದಲ್ಲಿದ್ದಾರೆ. ಈ ಬಾರಿ ಅವರು, “ಅಲೋಪತಿಯನ್ನು ಮೂರ್ಖ ಮತ್ತು ದಿವಾಳಿಯಾದ ವಿಜ್ಞಾನ” ಎಂದು ಹೇಳಿರುವ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿತ್ತು. ಈ ಹೇಳಿಕೆಯ ಕುರಿತು ಬೇಸರಕೊಂಡಿದ್ದ ಭಾರತೀಯ ವೈದ್ಯಕೀಯ ಸಂಘವು ಬಾಬಾ ರಾಮ್ ದೇವ್ ವಿರುದ್ಧ ಪ್ರಕರಣ ದಾಖಲಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು ಮತ್ತು ಕಾನೂನು ನೋಟಿಸ್ ಸಹ ಕಳುಹಿಸಿತ್ತು. ಆದರೆ ಈ ಪ್ರಕರಣದ ಕುರಿತು ಪತಂಜಲಿ ಟ್ರಸ್ಟ್ ರಾಮದೇವ್‌ನ ಪರವಾಗಿ ಸ್ಪಷ್ಟೀಕರಣ ನೀಡಿದ್ದು, ಇದರಲ್ಲಿ ರಾಮ್ ದೇವ್ ಜನರ … Continue reading ಬಾಬಾ ರಾಮ್ ದೇವ್‌ ಸೃಷ್ಟಿಸಿದ ಅಲೋಪತಿ ವಿವಾದಕ್ಕೆ ಪತಂಜಲಿ ಸ್ಪಷ್ಟೀಕರಣ