ರಸಗೊಬ್ಬರ ಬೆಲೆ ಇಳಿಕೆ ಮಾಡದಿದ್ದರೆ ಪ್ರತಿಭಟನೆ -ಕುರುಬೂರು ಶಾಂತಕುಮಾರ್ ಎಚ್ಚರಿಕೆ

ರಸಗೊಬ್ಬರ ಬೆಲೆ ಏರಿಕೆ ಹಿನ್ನಲೆ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಪ್ರತಿಕ್ರಿಯಿಸಿದ್ದು, ಕೇಂದ್ರ ಸರ್ಕಾರ ರಸಗೊಬ್ಬರದ ಬೆಲೆ ಏರಿಕೆ ಮಾಡಿ ರೈತರ ಮೇಲೆ ಬರೆಯೆಳೆಯುವ ಪ್ರಯತ್ನ ನಡೆಸಿದೆ ಎಂದಿದ್ದಾರೆ. ADVERTISEMENT ಚುನಾವಣೆಯ ಸಂಧರ್ಭದಲ್ಲಿ ರಸಗೊಬ್ಬರಗಳ ಸಹಾಯಧನವನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾವಣೆ ಮಾಡುತ್ತೇವೆ, ರೈತರು ಅಂಗಡಿಗಳಲ್ಲಿ ನೇರವಾಗಿ ರಸಗೊಬ್ಬರವನ್ನು ಖರೀದಿಸಬಹುದು ಎಂಬ ಭರವಸೆ ನೀಡಿತ್ತು. ಆದರೆ ಈಗ ರೈತರಿಗೆ ನೇರ ಸಹಾಯಧನವನ್ನು ಕೊಡದೆ, ಮಾತಿಗೆ ತಕ್ಕಂತೆ ನಡೆಯದೆ ಸರ್ಕಾರ ಏಕಾಏಕಿ ಖಾಸಗಿ ರಸಗೊಬ್ಬರ … Continue reading ರಸಗೊಬ್ಬರ ಬೆಲೆ ಇಳಿಕೆ ಮಾಡದಿದ್ದರೆ ಪ್ರತಿಭಟನೆ -ಕುರುಬೂರು ಶಾಂತಕುಮಾರ್ ಎಚ್ಚರಿಕೆ