DRDO ಅಭಿವೃದ್ಧಿಪಡಿಸಿದ ಕೋವಿಡ್‌ ನಿರೋಧಕ ʼಔಷಧಿʼ ಇಂದು ಬಿಡುಗಡೆ

ಡಿಫೆನ್ಸ್‌ ರಿಸರ್ಚ್‌ ಆಂಡ್‌ ಡೆವಲಪ್‌ಮೆಂಟ್‌ ಆರ್ಗನೈಸೇಷನ್‌ (DRDO) ಅಭಿವೃದ್ದಿ ಪಡಿಸಿರುವ ಕರೋನಾ ವೈರಸ್‌ ನಿರೋಧಕ ಔಷಧವನ್ನು DRDO ಇಂದು ಬಿಡುಗಡೆಗೊಳಿಸಲಿದ್ದು,  ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ದೆಹಲಿಯ ಕೆಲವು ಆಸ್ಪತ್ರೆಗಳಿಗೆ ಸುಮಾರು 10,000 ಡೋಸ್‌ಗಳನ್ನು  ವಿತರಿಸಲಿದ್ದಾರೆ. ADVERTISEMENT 2-deoxy-D-glucose ಅಥವಾ 2-DG ಎಂದು ಕರೆಯಲ್ಪಡುವ ಈ ಔಷಧಿಯನ್ನು ಹೈದರಾಬಾದ್‌ ಮೂಲದ ಕಂಪೆನಿ ಡಾ.ರೆಡ್ಡಿ’ಸ್ ಲ್ಯಾಬೊರೇಟರೀಸ್ ಸಹಯೋಗದೊಂದಿಗೆ DRDO ಲ್ಯಾಬ್ ಅಭಿವೃದ್ಧಿಪಡಿಸಿದೆ. ದೇಶದ ಉನ್ನತ ಔಷಧ ನಿಯಂತ್ರಕ (Drugs Controller General of India -DCGI) … Continue reading DRDO ಅಭಿವೃದ್ಧಿಪಡಿಸಿದ ಕೋವಿಡ್‌ ನಿರೋಧಕ ʼಔಷಧಿʼ ಇಂದು ಬಿಡುಗಡೆ