ಅಧಿಕಾರಕ್ಕಾಗಿ ‌ಬಿಜೆಪಿ ಎಂತಹ ಹೀನ ಕೆಲಸಕ್ಕೂ ಸೈ : ದಿನೇಶ್‌ ಗುಂಡೂರಾವ್‌

ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ – ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ -2023ರ ಕಾರ್ಯಚಟುವಟಿಕೆಗೆ ನೀಡಿದ್ದ ಅನುಮತಿಯನ್ನು ದುರುಪಯೋಗಗೊಂಡಿರುವ ಬಗ್ಗೆ ಹಾಗೂ ಚಿಲುಮೆ ಸಂಸ್ಥೆ ಮತದಾರರ ದತ್ತಾಂಶವನ್ನು ಅನಧಿಕೃತವಾಗಿ ಕದ್ದಿರುವ ಬಗ್ಗೆ ಪ್ರತಿಧ್ವನಿ ಮತ್ತು TheNewsMinute ಜಂಟಿ ತನಿಖಾ ವರದಿ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಶಾಸಕ ದಿನೇಶ್‌ ಗುಂಡೂರಾವ್‌ ಅಧಿಕಾರಕ್ಕಾಗಿ ‌ಬಿಜೆಪಿ ಎಂತಹ ಹೀನ ಕೆಲಸಕ್ಕೂ ಸೈ ಎಂದು ಕಿಡಿಕಾರಿದ್ದಾರೆ. ADVERTISEMENT ಓಟರ್ ಐಡಿ ಹಗರಣದ ಮೂಲಕ ಮಾನಗೆಟ್ಟ BJPಯವರ ನೀಚಕೃತ್ಯ ಬಯಲಾಗಿದೆ. ಅಕ್ರಮವಾಗಿ … Continue reading ಅಧಿಕಾರಕ್ಕಾಗಿ ‌ಬಿಜೆಪಿ ಎಂತಹ ಹೀನ ಕೆಲಸಕ್ಕೂ ಸೈ : ದಿನೇಶ್‌ ಗುಂಡೂರಾವ್‌