ಕೋವಿಡ್‌ ಲಸಿಕೆ ಹಾಕಿಸಿದ ಬಳಿಕ ಕಂಡುಬರುವ ʼಗಂಭೀರವಲ್ಲದʼ ಸಂಭಾವ್ಯ ಅಡ್ಡಪರಿಣಾಮಗಳಿವು!

ಭಾರತದಲ್ಲಿ ಇದುವರೆಗೂ ನೀಡಲಾಗುತ್ತಿದ್ದ ಕೋವಿಡ್‌ ವಿರೋಧಿ ಲಸಿಕೆಗಳಾದ ಕೋವಿಶೀಲ್ಡ್‌ ಹಾಗೂ ಕೊವಾಕ್ಸಿನ್‌ ಹೊರತಾಗಿ ಇದೀಗ ರಷ್ಯಾದಲ್ಲಿ ತಯಾರಾಗಿರುವ ಸ್ಪುಟ್ನಿಕ್‌ ವಿ ಕೋವಿಡ್‌ ಲಸಿಕೆ ನೀಡಿಕೆಗೂ ಚಾಲನೆ ನೀಡಲಾಗಿದೆ. ಶುಕ್ರವಾರ ಹೈದರಾಬಾದ್‌ನ ವ್ಯಕ್ತಿಯೊಬ್ಬರಿಗೆ ಈ ಲಸಿಕೆ ನೀಡಿ ಅಧಿಕೃತವಾಗಿ ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಅದರೊಂದಿಗೆ, ದೇಶದಲ್ಲಿ ಒಟ್ಟು ಮೂರು ವಿಧದ ಕೋವಿಡ್‌ ಲಸಿಕೆಗಳ ನೀಡಿಕೆ ಚಾಲ್ತಿಯಲ್ಲಿದೆ. ADVERTISEMENT ಕೋವಿಡ್‌ ಲಸಿಕೆಗಳ ಕುರಿತಂತೆ ಜನರಲ್ಲಿ ಅಪನಂಬಿಕೆ ಇರುವಂತೆಯೇ, ಲಸಿಕೆ ಪಡೆದುಕೊಂಡವರಲ್ಲಿ ಕಂಡು ಬಂದ ಕೆಲವು ಅಡ್ಡಪರಿಣಾಮಗಳ ಲಕ್ಷಣಗಳು ಲಸಿಕೆ … Continue reading ಕೋವಿಡ್‌ ಲಸಿಕೆ ಹಾಕಿಸಿದ ಬಳಿಕ ಕಂಡುಬರುವ ʼಗಂಭೀರವಲ್ಲದʼ ಸಂಭಾವ್ಯ ಅಡ್ಡಪರಿಣಾಮಗಳಿವು!