ಕರೋನಾ ನಿಯಂತ್ರಿಸಲು ವೈಫಲ್ಯ: ಟ್ರೆಂಡ್ ಆಗುತ್ತಿದೆ #NoVoteTo_EvilModi
ಕರೋನಾ ಸೋಂಕಿನ ಎರಡನೇ ಅಲೆಯ ತೀವೃತೆಗೆ ಭಾರತ ತತ್ತರಿಸುತ್ತಿದೆ. ಕಳೆದ ವರ್ಷ ರಾಹುಲ್ ಗಾಂಧಿ ಎಚ್ಚರಿಸಿದ ʼಕರೋನಾ ಸುನಾಮಿʼ ನಿಜವಾಗಲೂ ಈ ಬಾರಿ ಅಪ್ಪಳಿಸಿದೆ. ದಿನವೊಂದಕ್ಕೆ 3.5 ಲಕ್ಷಗಳಷ್ಟು ಪ್ರಕರಣಗಳು ಕಂಡು ಬರುತ್ತಿವೆ. ಮೇ ತಿಂಗಳ ಮಧ್ಯಾವಧಿಯಲ್ಲಿ ಈ ದಿನವೊಂದಕ್ಕೆ 8 ರಿಂದ 10 ಲಕ್ಷ ಪ್ರಕರಣಗಳು ಕಂಡು ಬರಬಹುದೆಂದು ತಜ್ಞರು ಎಚ್ಚರಿಸಿದ್ದಾರೆ. ADVERTISEMENT ಈ ನಡುವೆ, ಆಕ್ಸಿಜನ್ ಕೊರತೆಯಿಂದ ಸಾವಿನ ಸಂಖ್ಯೆ ಏರುತ್ತಲೇ ಇದೆ. ಕರ್ನಾಟಕ ಮುಖ್ಯಮಂತ್ರಿಯಂತೂ, ಕೇಂದ್ರದಿಂದ ಆಕ್ಸಿಜನ್ ಬಾರದಿದ್ದರೆ ಆರೋಗ್ಯ ಸೇವಾ ಕೇಂದ್ರಗಳನ್ನು … Continue reading ಕರೋನಾ ನಿಯಂತ್ರಿಸಲು ವೈಫಲ್ಯ: ಟ್ರೆಂಡ್ ಆಗುತ್ತಿದೆ #NoVoteTo_EvilModi
Copy and paste this URL into your WordPress site to embed
Copy and paste this code into your site to embed