ಲಾಕ್ ಡೌನ್: ವಾಹನ ಬಳಸದೆ ವಾಕಿಂಗ್ ಮಾಡುವ ಸವಾಲು, ಗೊಂದಲದ ಗೂಡಾದ ನಿಯಮ

ಕೋವಿಡ್ 19 ನ ಎರಡನೇ ಅಲೆಯು ಮಹಾರಾಷ್ಟ್ರ ಬಿಟ್ಟರೆ ಅತ್ಯಂತ ಹೆಚ್ಚು ಆಟಾಟೋಪ ಪ್ರದರ್ಶಿಸುತ್ತಿರುವ ರಾಜ್ಯ ಕರ್ನಾಟಕ. ಸದ್ಯದ ಅಂಕಿ ಅಂಶಗಳ ಪ್ರಕಾರ, ಪ್ರತಿ ದಿನ 50 ಸಾವಿರದಷ್ಟು ಮಂದಿ ಕೊರೋನಾ ಸೋಂಕಿತರಾಗುತ್ತಿರುತ್ತಿದ್ದಾರೆ. ಪ್ರತಿ ನಿತ್ಯ ಕೊರೋನಾಗೆ ಬಲಿಯಾಗುತ್ತಿರುವವರ ಸಂಖ್ಯೆ 500 ದಾಟಲಾರಂಭಿಸಿದೆ! ADVERTISEMENT ಲಾಕ್ ಡೌನ್ ಮಾಡಲು ಇದಕ್ಕಿಂತ ಆತಂಕಕಾರಿ ಅಂಕಿಅಂಶಗಳು ಬೇಕಾಗಿಲ್ಲ. ಹಾಗಂತ, ಸದ್ಯ ಲಾಕ್ ಡೌನ್ ಮಾಡುವ ನಿರ್ಧಾರಕ್ಕೆ ರಾಜ್ಯ ಸರಕಾರ ಬಂದಿದ್ದಕ್ಕೆ ಪ್ರತಿಪಕ್ಷಗಳಾಗಲಿ, ಸಾರ್ವಜನಿಕರಾಗಲಿ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ. ಬದಲಿಗೆ, ಲಾಕ್‍ಡೌನ್ ಮಾಡಲು … Continue reading ಲಾಕ್ ಡೌನ್: ವಾಹನ ಬಳಸದೆ ವಾಕಿಂಗ್ ಮಾಡುವ ಸವಾಲು, ಗೊಂದಲದ ಗೂಡಾದ ನಿಯಮ