ಚಿಲುಮೆಯಿಂದ ಅಕ್ರಮವಾಗಿ ಮತದಾರರ ಮಾಹಿತಿ ಕಲೆ; ಅಸಲಿಗೆ ಇದರ ಹಿಂದಿರುವ ಉದ್ದೇಶ ಏನು ?

ಸದ್ಯ ಸರ್ಕಾರಿಯೇತರ ಸಂಸ್ಥೆಯಾಗಿರುವ ಚಿಲುಮೆ ನಡೆಸಿದ ಅಕ್ರಮ ರಾಜ್ಯ ಕಾಂಗ್ರೆಸ್ ಕೈಗೆ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತಾಗಿದೆ. ಬಿಜೆಪಿ ಸಚಿವರೊಬ್ಬರ ಸಂಬಂಧಿಯೇ ನಡೆಸಿಕೊಂಡು ಬರುವ ಈ ಚಿಲುಮೆ 2018ರ ಡಿಸೆಂಬರ್ 22 ರಂದು ಬಿಬಿಎಂಪಿಯಿಂದ ಮತದಾರರಿಗೆ ಅರಿವು ಮೂಡಿಸುವುದರ ಜೊತೆಗೆ ಮತದಾನದ ಸ್ಥಳಕ್ಕೆ ಬೇಕಾಗುವ ಸೈಡ್ ಲೈಟ್ಸ್ ಒದಗಿಸುವ ಗುತ್ತಿಗೆ ಪಡೆದುಕೊಂಡಿತ್ತು. ಅಂದು ಬಿಬಿಎಂಪಿ ಈ ಚಿಲುಮೆ ಸಂಸ್ಥೆಗೆ ಯಾವುದೇ ಟೆಂಡರ್ ಕರೆಯದೆ ಈ ಗುತ್ತಿಗೆಯನ್ನು ನೀಡಿತ್ತು. ಅಂದು 2019ರ ಲೋಕಸಭಾ ಚುನಾವಣೆ ಸಂಬಂಧ ಕೆಲಸ ಮಾಡಿದ್ದ ಚಿಲುಮೆ … Continue reading ಚಿಲುಮೆಯಿಂದ ಅಕ್ರಮವಾಗಿ ಮತದಾರರ ಮಾಹಿತಿ ಕಲೆ; ಅಸಲಿಗೆ ಇದರ ಹಿಂದಿರುವ ಉದ್ದೇಶ ಏನು ?