₹40 ಲಕ್ಷ ಹಣ ದರೋಡೆ ಮಾಡಿದ ಉತ್ತರ ಪ್ರದೇಶದ ಗ್ಯಾಂಗ್

ಬೆಂಗಳೂರು ನಗರದಲ್ಲಿ ಮನೆಗೆ ನುಗ್ಗಿ ರಾಬರಿ ಮಾಡಲಾಗಿದೆ. ಗನ್ ತೋರಿಸಿ ನಲವತ್ತು ಲಕ್ಷ ರೂಪಾಯಿ ಹಣ ಸುಲಿಗೆ ಮಾಡಿದ್ದಾರೆ ಖದೀಮರು. ನಿನ್ನೆ ರಾತ್ರಿ ಎಂಟು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಕಾರಿನಲ್ಲಿ ಬಂದು ಸುಲಿಗೆ ಮಾಡಿದ ರಾಬರ್ಸ್ ಬಗ್ಗೆ ಕೊಡಿಗೇಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಿಸಿ ಕ್ಯಾಮೆರಾಗಳ ಪರಿಶೀಲನೆ ಮಾಡಿದ್ದು, ಉತ್ತರ ಪ್ರದೇಶ ಮೂಲದ ಗ್ಯಾಂಗ್​ನಿಂದ ಕೃತ್ಯ ಶಂಕೆ ವ್ಯಕ್ತವಾಗಿದೆ. ADVERTISEMENT ಮೂವರು ದುಷ್ಕರ್ಮಿಗಳಿಂದ ಮುಸುಕುಧಾರಿಗಳಾಗಿ‌ ಬಂದಿದ್ದ ಮೂವರು ಆಸಾಮಿಗಳು. ಮನೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಗ್ಯಾಂಗ್, ಅದೇ … Continue reading ₹40 ಲಕ್ಷ ಹಣ ದರೋಡೆ ಮಾಡಿದ ಉತ್ತರ ಪ್ರದೇಶದ ಗ್ಯಾಂಗ್