ಕೋ ವ್ಯಾಕ್ಸಿನ್, ಕೋವಿ ಶೀಲ್ಡ್ , ಸ್ಪುಟ್ನಿಕ್ ವಿ ಯಾವುದು ಉತ್ತಮ?

‘ಒಂದು ದೇಶ, ಒಂದೇ ದರ’ ಅನ್ವಯಿಸಿ ಕೋವಿಡ್ 19 ಲಸಿಕೆಗಳ ಬೆಲೆ ನಿಗದಿ ಮಾಡಿ ಎಂಬ ಅನೇಕ ರಾಜ್ಯ ಸರಕಾರಗಳ, ವಿಪಕ್ಷಗಳ, ಸಾರ್ವಜನಿಕರ ಜನಾಂದೋಲನದ ಒತ್ತಡಕ್ಕೆ ಕೇಂದ್ರ ಸರಕಾರ ಕೊನೆಗೂ ಮಣಿದಿದೆ. ಜತೆಗೆ ಕೋವಿಡ್‍19 ನಿರೋಧಕ ಸ್ವದೇಶಿ ಲಸಿಕೆಗಳಾದ ಕೋ ವ್ಯಾಕ್ಸಿನ್ ಹಾಗೂ ಕೋವಿ ಶೀಲ್ಡ್ ಲಸಿಕೆಗಳ ಬೆಲೆ ಇಳಿಸಲು ಅವುಗಳ ತಯಾರಿಕಾ ಕಂಪನಿಗಳಿಗೆ ಆ ಒತ್ತಡವನ್ನು ವರ್ಗಾಯಿಸಿದೆ. ಪರಿಣಾಮವಾಗಿ ಅವುಗಳ ಬೆಲೆಗಳಲ್ಲಿ ಇಳಿಕೆಯೂ ಆಗಿದೆ. ಇನ್ನೊಂದೆಡೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಏಪ್ರಿಲ್ … Continue reading ಕೋ ವ್ಯಾಕ್ಸಿನ್, ಕೋವಿ ಶೀಲ್ಡ್ , ಸ್ಪುಟ್ನಿಕ್ ವಿ ಯಾವುದು ಉತ್ತಮ?