ಸಂಪನ್ಮೂಲಗಳ ರಕ್ಷಣೆಗೂ ನಾವೇ ಹೊಣೆ..ಸ್ಟ್ಯಾನ್ ಸ್ವಾಮಿ ಸಾವಿಗೂ.. ಭಾಗ – 1
ವಿಶ್ವ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಪಡೆಯುವ #ಆತ್ಮನಿರ್ಭರ ಭಾರತದ ಕನಸು ನನಸಾಗಬೇಕಾದರೆ ಭಾರತದ ಸಕಲ ನೈಸರ್ಗಿಕ ಸಂಪತ್ತು ಜಾಗತಿಕ ಬಂಡವಾಳದ ಗೋದಾಮು ಸೇರಬೇಕು. ಕಾರ್ಪೋರೇಟ್ ಜಗತ್ತಿಗೆ ಭಾರತದ ಸಂಪನ್ಮೂಲಗಳನ್ನು ಲೂಟಿ ಮಾಡಲು ಅನುಕೂಲ ಮಾಡಿಕೊಡಬೇಕೆಂದರೆ ಈ ನಿಸರ್ಗ ಸಂಪತ್ತಿನ ವಾರಸುದಾರರು, ಅಂದರೆ ಸಾರ್ವಭೌಮ ಪ್ರಜೆಗಳು, ಕೈ ಕಟ್ಟಿ ಕುಳಿತಿರಬೇಕು. ನೆಲ ನಮ್ಮದು, ಜಲ ನಮ್ಮದು, ಗಾಳಿ ನಮ್ಮದು ಎಂಬ ಈ ವಾರಸುದಾರರ ಧ್ವನಿ ಅಡಗಬೇಕು. ಮತಧರ್ಮ, ಜಾತಿ, ರಾಷ್ಟ್ರೀಯತೆ ಮತ್ತಿತರ ಯಾವುದೇ ಅಸ್ಮಿತೆಗಳು ಈ ಧ್ವನಿಯನ್ನು ಅಡಗಿಸಲು ಅಶಕ್ಯ … Continue reading ಸಂಪನ್ಮೂಲಗಳ ರಕ್ಷಣೆಗೂ ನಾವೇ ಹೊಣೆ..ಸ್ಟ್ಯಾನ್ ಸ್ವಾಮಿ ಸಾವಿಗೂ.. ಭಾಗ – 1
Copy and paste this URL into your WordPress site to embed
Copy and paste this code into your site to embed