Voter ID Scam : ಮತದಾರರ ದತ್ತಾಂಶ ಸಂಗ್ರಹಕ್ಕೆ ‘ಚಿಲುಮೆ’ ಸಂಸ್ಥೆಗೆ ಅವಕಾಶ ; ತುಷಾರ್ ಗಿರಿನಾಥ್ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ..!

ಬೆಂಗಳೂರು: ಮೇ.22 : ಮತದಾರರ ದತ್ತಾಂಶ (Voter ID Scam) ಸಂಗ್ರಹಿಸಲು ಎನ್‌ಜಿಒ (NGO) ಚಿಲುಮೆಗೆ (Chilume institute) ಅವಕಾಶ ನೀಡಿದ ಆರೋಪದ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು (RameshBabu) ಆಗ್ರಹಿಸಿದ್ದಾರೆ. ADVERTISEMENT ವೋಟರ್‌ ಐಡಿ ಅಕ್ರಮದ ಪ್ರಕರಣವನ್ನು ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ನಿಮ್ಮ ʼಪ್ರತಿಧ್ವನಿʼ ವರದಿಯನ್ನು ಬಿತ್ತರಿಸಿತ್ತು. ಪ್ರತಿಧ್ವನಿಯಲ್ಲಿ ಸುದ್ದಿ ಪ್ರಕಟವಾದ ಬಳಿಕ … Continue reading Voter ID Scam : ಮತದಾರರ ದತ್ತಾಂಶ ಸಂಗ್ರಹಕ್ಕೆ ‘ಚಿಲುಮೆ’ ಸಂಸ್ಥೆಗೆ ಅವಕಾಶ ; ತುಷಾರ್ ಗಿರಿನಾಥ್ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ..!