ICICI ಸಾಲ ವಂಚನೆ ಪ್ರಕರಣ; ವಿಡಿಯೋಕಾನ್‌ ಗ್ರೂಪ್ಸ್‌ ಅಧ್ಯಕ್ಷನ ಬಂಧನ

ICICI ಬ್ಯಾಂಕ್‌ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋಕಾನ್‌ ಸಮೂಹ ಸಂಸ್ಥೆಗಳ ಅಧ್ಯಕ್ಷ ವೇಣುಗೋಪಾಲ್‌ ಧೂತ್‌ರನ್ನು ಸಿಬಿಐ ಸೋಮವಾರ ಬಂಧಿಸಿದೆ. ADVERTISEMENT ಇತ್ತೀಚಿಗೆ ಬ್ಯಾಂಕ್‌ ಸಾಲ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ICICI ಬ್ಯಾಂಕ್‌ ಮಾಜಿ CEO ಚಂದಾ ಕೊಚ್ಚಾರ್‌ ಹಾಗೂ ಅವರ ಪತಿ ದೀಪಕ್‌ ಕೊಚ್ಚಾರ್‌ರನ್ನು ಸಿಬಿಐ ಬಂಧಿಸಿ ಮೂರು ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಪಡೆದಿತ್ತು. ಬ್ಯಾಂಕ್‌ನ ಕ್ರೆಡಿಟ್‌ ಪಾಲಿಸಿ, RBIನಿಯಮ ಹಾಗೂ ಮಾರ್ಗಸೂಚಿಗಳನ್ನ ಗಾಳಿಗೆ ತೂರಿ ವಿಡಿಯೋಕಾನ್‌ ಗ್ರೂಪ್‌ಗೆ 3,250 ಕೋಟಿ ರೂಪಾಯಿ ಸಾಲ … Continue reading ICICI ಸಾಲ ವಂಚನೆ ಪ್ರಕರಣ; ವಿಡಿಯೋಕಾನ್‌ ಗ್ರೂಪ್ಸ್‌ ಅಧ್ಯಕ್ಷನ ಬಂಧನ