ಅಲೋಪಥಿ Vs ಆಯುರ್ವೇದ: IMAಗೆ 25 ಪ್ರಶ್ನೆಗಳನ್ನು ಕೇಳಿದ ಬಾಬಾ ರಾಮ್ ದೇವ್

ಶಿವಕುಮಾರ್ ಎ ADVERTISEMENT ಮನುಕುಲಕ್ಕೆ ಮಾರಕವಾದ ಪಿಡುಗುಗಳು ಪ್ರಪಂಚವನ್ನು ಬಾಧಿಸಿದಾಗ ಜನರ ಕೈ ಹಿಡಿದಿದ್ದು ವಿಜ್ಞಾನ. ಪೋಲಿಯೋ, ಪ್ಲೇಗ್, ದಡಾರ, ಸಿಡುಬುಗಳಂತಹ ಭೀಕರ ರೋಗಗಳಿಗೆ ಇಂದು ಲಸಿಕೆಗಳ ಮುಖಾಂತರ ತಡೆ ಒಡ್ಡಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಆರೋಗ್ಯ ಕ್ಷೇತ್ರದಲ್ಲಿನ ಪ್ರಮುಖ ಪ್ರಗತಿಗೆ ಕಾರಣವಾದ ಅಂಶಗಳು. ಈಗ, ಕರೋನಾದಂತಹ ಸಂಕಷ್ಟದಲ್ಲಿಯೂ ಜನರು ಭರವಸೆಯ ದೃಷ್ಟಿ ನೆಟ್ಟಿರುವುದು ವಿಜ್ಞಾನ ಹಾಗೂ ವಿಜ್ಞಾನಿಗಳೆಡೆಗೆ.ಭರವಸೆಯ ಬೆಳಕೊಂದು ಮತ್ತಷ್ಟು ಪ್ರಜ್ವಲಿಸಬೇಕಾದ ಸಂದರ್ಭದಲ್ಲಿ ಆಯುರ್ವೇದ ಮತ್ತು ಅಲೋಪಥಿ ನಡುವಿನ ಕೆಸರೆರಚಾಟ, ಜನರ ಭರವಸೆಯ ಮೇಲೆ ಪರಿಣಾಮ … Continue reading ಅಲೋಪಥಿ Vs ಆಯುರ್ವೇದ: IMAಗೆ 25 ಪ್ರಶ್ನೆಗಳನ್ನು ಕೇಳಿದ ಬಾಬಾ ರಾಮ್ ದೇವ್