ಬ್ರಾಹ್ಮಣ್ಯ ಮತ್ತು ಬುದ್ಧ ಧರ್ಮದ ನಡುವಿನ ಸಂಘರ್ಷಕ್ಕೆ ಸುಧೀರ್ಘ ಇತಿಹಾಸವಿದೆ – ಚೇತನ್‌ ಅಹಿಂಸಾ

ಬ್ರಾಹ್ಮಣ್ಯವನ್ನು ಸಾವಿರಾರು ವರ್ಷಗಳಿಂದ ಬಿತ್ತಲಾಗಿದೆ. ಬ್ರಾಹ್ಮಣ್ಯವನ್ನು ತೊಡೆದು ಹಾಕುವುದು ಅಷ್ಟು ಸುಲಭವಲ್ಲ. ಬ್ರಾಹ್ಮಣ್ಯ ಮತ್ತು ಬುದ್ಧ ಧರ್ಮದ ನಡುವಿನ ಸಂಘರ್ಷಕ್ಕೆ ಸುಧೀರ್ಘ ಇತಿಹಾಸವಿದೆ, ಈಗಲೂ ಇದರ ನಡುವೆ ಸಂಘರ್ಷ ನಡೆಯುತ್ತಿದೆ – ಚೇತನ್‌ ಅಹಿಂಸಾ ADVERTISEMENT