ಕರೋನಾ ಹೋರಾಟದ ಹಿಂದಿನ ಸಾವಿರಾರು ತ್ಯಾಗಗಳ ಕತೆಗಳು ನಿಮಗೆ ಗೊತ್ತಾ..?

ಕರೋನಾ ಮಹಾಮಾರಿ ಬಲಿತೆಗೆದುಕೊಂಡ ಲಕ್ಷಾಂತರ ಜನರ ಸಂಖ್ಯೆ ಎಷ್ಟು ? ADVERTISEMENT ಹೀಗೆಂದು ಲೆಕ್ಕ ಕೇಳಿದರೆ ತಕ್ಷಣವೇ ನೀವು ಗೂಗಲ್ ಮಾಡಿ, ಕೋವಿಡ್ 19 ನಿಂದ ಈವರೆಗೆ ಸತ್ತವರು ಇಷ್ಟು ಲಕ್ಷ ಮಂದಿ, ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದವರು ಇಷ್ಟು ಕೋಟಿ ಎಂದು ಫಕ್ಕನೆ ಹೇಳಿಬಿಡುತ್ತೀರಿ.ಕೋವಿಡ್ 19 ಎಂಬ ಕಣ್ಣಿಗೆ ಕಾಣದ ಸೂಕ್ಷ್ಮ ವೈರಸ್ ವಿರುದ್ಧದ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದವರ ಸಂಖ್ಯೆ ಎಷ್ಟು? ಎಂದು ಯಾರಾದರೂ ಕೇಳಿದರೆ, ನೀವು ಎಷ್ಟು ಗೂಗಲ್ ಮಾಡಿದರೂ ಉತ್ತರ ಸಿಗುವುದಿಲ್ಲ. … Continue reading ಕರೋನಾ ಹೋರಾಟದ ಹಿಂದಿನ ಸಾವಿರಾರು ತ್ಯಾಗಗಳ ಕತೆಗಳು ನಿಮಗೆ ಗೊತ್ತಾ..?