ಮನುಜ ಸಮಾಜದ ಸ್ವಾಸ್ಥ್ಯ ಕಾಪಾಡಲು ಇರುವ ಒಂದೇ ಸಿದ್ಧೌಷಧ ಎಂದರೆ ಮಾನವೀಯತೆ ಮತ್ತು ಈ ಮಾನವೀಯತೆಯನ್ನು ರೂಪಿಸಬಹುದಾದ, ನಾವೇ ಕಟ್ಟಿಕೊಂಡ ಮತ್ತು ನಾವೇ ಪೋಷಿಸುವ ಕೆಲವು ಸಮಾಜೋ ಸಾಂಸ್ಕೃತಿಕ ಮೌಲ್ಯಗಳು. ಈ ಮೌಲ್ಯಗಳು ಕುಸಿಯುತ್ತಿರುವಂತೆಲ್ಲಾ ಮನುಜ ಸಂಬಂಧಗಳು ವ್ಯಾವಹಾರಿಕವಾಗುತ್ತಾ ಹೋಗುತ್ತವೆ. ಮಾರುಕಟ್ಟೆ ಅರ್ಥವ್ಯವಸ್ಥೆ ಪೋಷಿಸುವ ಗ್ರಾಹಕ ಸಂಸ್ಕೃತಿಯಲ್ಲಿ ಕೊಡು- ಕೊಳ್ಳುವಿಕೆಯ ಸುಳಿಗೆ ಸಿಲುಕಿಬಿಡುತ್ತದೆ. ಸಂಯಮ, ಸಂವೇದನೆ ಮತ್ತು ಸೂಕ್ಷ್ಮತೆ ಈ ಮೂರು ತಂತುಗಳಿಂದ ಕಡಿದುಕೊಂಡ ಒಂದು ವಿಕೃತ ವ್ಯವಸ್ಥೆಯನ್ನು ನಾವೇ ಪೋಷಿಸುತ್ತಾ ಬಂದಿದ್ದೇವೆ. ಇಂದು ಈ ವ್ಯವಸ್ಥೆಯ … Continue reading ಕ್ರೂರ ವ್ಯವಸ್ಥೆಯ ಕರಾಳ ಮುಖಗಳು.!
Copy and paste this URL into your WordPress site to embed
Copy and paste this code into your site to embed