ನಿದ್ದೆಯಿಂದ ಎದ್ದು, ಮಕ್ಕಳ ಆರೋಗ್ಯ ರಕ್ಷಣೆ ಬಗ್ಗೆ ಗಮನಹರಿಸಿ; ಮೂರನೆ ಅಲೆ ಕುರಿತು ಮೋದಿ ಸರ್ಕಾರಕ್ಕೆ ಎಚ್ಚರಿಸಿದ ರಾಹುಲ್ ಗಾಂಧಿ

ಕರೋನಾ ಎರಡನೇ ಅಲೆ ದೇಶದ ಜನರನ್ನು ಭಯಭೀತರನ್ನಾಗಿ ಮಾಡಿದ್ದು,  ವೈದ್ಯಕೀಯ ವ್ಯವಸ್ಥೆ ಹದಗೆಟ್ಟು, ದೇಶದಲ್ಲಿ ಲಸಿಕೆ, ಬೆಡ್‌, ಆಕ್ಸಿಜನ್‌ ಸೇರಿದಂತೆ ಇತರೆ ವೈದ್ಯಕೀಯ ಸಮಸ್ಯೆ ಎದುರಾಗಿದೆ. ADVERTISEMENT ಇದೀಗ ಮೂರನೇ ಅಲೆ ಎರಡನೇ ಅಲೆಗಿಂತಲೂ ಭೀಕರವಾಗಿದ್ದು, ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ಈಗಾಗಲೇ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕರೋನಾ ನಿಯಂತ್ರಣ ಸಂಬಂಧ ಪದೇ-ಪದೇ ಮೋದಿ ಸರ್ಕಾರವನ್ನು ಎಚ್ಚರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಮತ್ತೆ ಟ್ವೀಟ್‌ ಮಾಡಿ ಮುಂದಾಗುವ ಅನಾಹುತವನ್ನು ತಡೆಯುವತ್ತ ಸರ್ಕಾರ ಕೂಡಲೇ … Continue reading ನಿದ್ದೆಯಿಂದ ಎದ್ದು, ಮಕ್ಕಳ ಆರೋಗ್ಯ ರಕ್ಷಣೆ ಬಗ್ಗೆ ಗಮನಹರಿಸಿ; ಮೂರನೆ ಅಲೆ ಕುರಿತು ಮೋದಿ ಸರ್ಕಾರಕ್ಕೆ ಎಚ್ಚರಿಸಿದ ರಾಹುಲ್ ಗಾಂಧಿ