ಕೊಡಗು: ಕಲ್ಲುಗಳ ಕೊರತೆಗೆ ಕಾರಣವಾದ ಸರಣಿ ಗಣಿ ದುರಂತ

ರಾಜ್ಯದ ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣಗಳು ಸಂಭವಿಸಿದ ಬೆನ್ನಲ್ಲೆ ಕೊಡಗು ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಕಡಿಮೆಯಾಗಿವೆ. ಇದರ ಪರಿಣಾಮವಾಗಿ ಅಭಿವೃದ್ಧಿ ಕಾರ್ಯಗಳಿಗೆ ಬೇಕಾದ ಸೈಜು ಕಲ್ಲು, ಜೆಲ್ಲಿ, ಎಂ.ಸ್ಯಾಂಡ್, ಡಸ್ಟ್ ಪೂರೈಕೆಯಲ್ಲಿ ಅಭಾವ ಸೃಷ್ಟಿಯಾಗಿದೆ. ರಾಜ್ಯದ 2 ಕಡೆಗಳ ಕಲ್ಲು ಕ್ವಾರಿಯಲ್ಲಿ ಜಿಲೆಟಿನ್ ಸ್ಫೋಟಗೊಂಡು ಅನಾಹುತ ಸಂಭವಿಸಿದ ಹಿನ್ನೆಲೆ ಜಿಲೆಟಿನ್ ಸಾಗಾಟವನ್ನು ಕಟ್ಟುನಿಟ್ಟುಗೊಳಿಸಲಾಗಿದೆ. ರಾಜ್ಯ ಸರ್ಕಾರ ಬಿಗಿ ಕ್ರಮ ವಹಿಸಿದೆ. ಅಧಿಕೃತ ಕ್ವಾರಿಗಳಲ್ಲಿ ನಿಗಾ ವಹಿಸಿದ್ದರೆ, ಅನಧಿಕೃತ ಕ್ವಾರಿ, … Continue reading ಕೊಡಗು: ಕಲ್ಲುಗಳ ಕೊರತೆಗೆ ಕಾರಣವಾದ ಸರಣಿ ಗಣಿ ದುರಂತ