‘ಧುರಂಧರ್ 2’ ಮೇಲೆ ಪಾಕ್ ಪ್ರೇಕ್ಷಕರ ಟೀಕೆ: ಹಲವು ತಪ್ಪುಗಳ ಪಟ್ಟಿ ನೀಡಿದ ಪಾಕಿಸ್ತಾನಿ ಪ್ರೇಕ್ಷಕರು

‘ಧುರಂಧರ್ 2’ ಸಿನಿಮಾ ಬಿಡುಗಡೆಯಾದ ಬಳಿಕ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನದಲ್ಲಿ ಅಧಿಕೃತವಾಗಿ ಬಿಡುಗಡೆ ಆಗದಿದ್ದರೂ, ಅಲ್ಲಿ ಹಲವರು ಪೈರಸಿ ಹಾಗೂ ವಿದೇಶಗಳಲ್ಲಿ ಈ ಚಿತ್ರವನ್ನು ವೀಕ್ಷಿಸಿ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ADVERTISEMENT ಸಿನಿಮಾ ಬಗ್ಗೆ ಪಾಕ್ ಪ್ರೇಕ್ಷಕರು ನೀಡಿರುವ ವಿಮರ್ಶೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿಶೇಷವಾಗಿ ಇಬ್ಬರು ಪ್ರೇಕ್ಷಕರು ಚಿತ್ರದ ಹಲವು ಅಂಶಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವಿಡಿಯೋ ಹೆಚ್ಚು ಗಮನ ಸೆಳೆಯುತ್ತಿದೆ. ಅವರ ಪ್ರಕಾರ, ಚಿತ್ರದಲ್ಲಿನ ಕೆಲವು ಸಂಭಾಷಣೆಗಳು ಅತಿರಂಜಿತವಾಗಿದ್ದು, ಕರಾಚಿ ಮತ್ತು … Continue reading ‘ಧುರಂಧರ್ 2’ ಮೇಲೆ ಪಾಕ್ ಪ್ರೇಕ್ಷಕರ ಟೀಕೆ: ಹಲವು ತಪ್ಪುಗಳ ಪಟ್ಟಿ ನೀಡಿದ ಪಾಕಿಸ್ತಾನಿ ಪ್ರೇಕ್ಷಕರು