ಈ ನೆಲದ ಕಾನೂನು ನಿಮ್ಮ ನೀತಿಗಿಂತಲೂ ಮಿಗಿಲು- ಟ್ವಿಟರ್ ಗೆ ಚಾಟಿ ಬೀಸಿದ ಸಂಸತ್ ಸ್ಥಾಯಿ ಸಮಿತಿ

ಮಾಹಿತಿ ತಂತ್ರಜ್ಞಾನ ಕುರಿತಾದ ಸಂಸತ್ ಸ್ಥಾಯಿ ಸಮಿತಿಯು ಶುಕ್ರವಾರ ಟ್ವಿಟರ್ ಗೆ ಚಾಟಿ ಬೀಸಿದೆ. ಟ್ವಿಟರ್ ನ ಉನ್ನತ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ, ಈ ನೆಲದ ಕಾನೂನುಗಳು ಎಲ್ಲರಿಗಿಂತಲೂ ಮಿಗಿಲು. ಸಾಮಾಜಿಕ ಜಾಲತಾನಗಳು ಈ ಕಾನೂನುಗಳ ಪಾಲನೆ ಮಾಡಬೇಕು ಎಂದು ಹೇಳಿದೆ. ADVERTISEMENT ಈ ಕುರಿತಾಗಿ ಮೂಲಗಳನ್ನು ಆಧರಿಸಿ ವರದಿ ಮಾಡಿರುವ ಪಿಟಿಐ, ದೇಶದ ಕಾನೂನನ್ನು ಉಲ್ಲಂಘಿಸಿರುವುದಕ್ಕಾಗಿ ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು? ಎಂದು ಪ್ರಶ್ನಿಸಿದೆಕಾಂಗ್ರೆಸ್ ನಾಯಕರಾದ ಶಶಿ ತರೂರ್ ನೇತೃತ್ವದ ಸಮಿತಿಯು ಈ ಸಭೆಯನ್ನು … Continue reading ಈ ನೆಲದ ಕಾನೂನು ನಿಮ್ಮ ನೀತಿಗಿಂತಲೂ ಮಿಗಿಲು- ಟ್ವಿಟರ್ ಗೆ ಚಾಟಿ ಬೀಸಿದ ಸಂಸತ್ ಸ್ಥಾಯಿ ಸಮಿತಿ