ಮಾಹಿತಿ ತಂತ್ರಜ್ಞಾನದ ಹೊಸ ನಿಯಮ‌ ನಮ್ಮ ಡಿಜಿಟಲ್ ಹಕ್ಕುಗಳನ್ನು ಕಿತ್ತುಕೊಳ್ಳಲಿದೆಯೇ?

ಡಿಸೆಂಬರ್ 24, 2018ರಂದು ‘ಇಂಡಿಯನ್ ಎಕ್ಸ್ಪ್ರೆಸ್’ ಸರ್ಕಾರದ ಅಧಿಕಾರಿಗಳು ಮತ್ತು ಸೋಶಿಯಲ್ ಮೀಡಿಯಾ ಕಂಪೆನಿಗಳ ಪ್ರತಿನಿಧಿಗಳು ಗೌಪ್ಯವಾಗಿ ಸಭೆ ಸೇರಿ ‘ಮಾಹಿತಿ ತಂತ್ರಜ್ಞಾನ ಕಾಯ್ದೆ 2020’ಕ್ಕೆ ತಿದ್ದುಪಡಿಯ ಪ್ರಸ್ತಾಪನೆ‌ ಸಲ್ಲಿಸಿರುವುದನ್ನು ವರದಿ ಮಾಡಿತ್ತು. ADVERTISEMENT ಆ ಬಳಿಕ ‘ಇಂಟರ್ನೆಟ್ ಫ್ರೀಡಂ ಫೌಂಡೇಶನ್’ ಎಂಬ ಸಂಸ್ಥೆಯು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕರಡು ನಿಯಮಗಳನ್ನು‌ ಅಧಿಕಾರಿಗಳಿಂದ ಸಂಪಾದಿಸಿಕೊಂಡಿತ್ತು. ಮೊದಲಿಗೆ‌ ಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಪ್ರಸ್ತಾವಿತ ಬದಲಾವಣೆಗಳ ಮಾಹಿತಿಯನ್ನು ನಿರಾಕರಿಸಿದರೂ ನಂತರ ಅದನ್ನು ಅಂಗೀಕರಿಸಿದರು ಮತ್ತು ಸಾರ್ವಜನಿಕ … Continue reading ಮಾಹಿತಿ ತಂತ್ರಜ್ಞಾನದ ಹೊಸ ನಿಯಮ‌ ನಮ್ಮ ಡಿಜಿಟಲ್ ಹಕ್ಕುಗಳನ್ನು ಕಿತ್ತುಕೊಳ್ಳಲಿದೆಯೇ?