ಕರೋನಾದ ವಿರುದ್ಧ ಮೋದಿ ಸಮರ ಮತ್ತು ಗ್ರಾಮೀಣ ಭಾರತದ ವಾಸ್ತವ..!

ಮಾರ್ಚ್ ಎರಡನೇ ವಾರದ ಹೊತ್ತಿಗೆ ದೇಶದಲ್ಲಿ ಆರಂಭವಾದ ಕೋವಿಡ್ ಎರಡನೇ ಅಲೆ, ಈಗಾಗಲೇ ದೇಶದ ಹಳ್ಳಿ ಮೂಲೆ ಮೂಲೆಗೂ ತಲುಪಿ ಬಹುತೇಕ ತಿಂಗಳೇ ಉರುಳಿದೆ. ಏಪ್ರಿಲ್ನಲ್ಲಿ ಮಹಾರಾಷ್ಟ್ರ, ದೆಹಲಿ ಮತ್ತು ಕರ್ನಾಟಕದ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲಾಕ್ ಡೌನ್ ಹೇರುವ ಹೊತ್ತಿಗೆ, ಉದ್ಯೋಗ ಅರಸಿ ನಗರಗಳಿಗೆ ಹೋಗಿದ್ದ ಹಳ್ಳಿಗರು ವಾಪಸು ತಮ್ಮ ಮೂಲ ಊರುಗಳತ್ತ ಮುಖಮಾಡುತ್ತಲೇ ಎರಡನೇ ಅಲೆ ಎಬ್ಬಿಸಿದ ರೂಪಾಂತರಿ ಕರೋನಾ ವೈರಸ್ ಕೂಡ ಗ್ರಾಮ-ಗ್ರಾಮಗಳಿಗೆ ತಲುಪಿತ್ತು. ಕಳೆದ ಸುಮಾರು ಒಂದು ತಿಂಗಳ ಅವಧಿಯಲ್ಲಿ ಕೋವಿಡ್ … Continue reading ಕರೋನಾದ ವಿರುದ್ಧ ಮೋದಿ ಸಮರ ಮತ್ತು ಗ್ರಾಮೀಣ ಭಾರತದ ವಾಸ್ತವ..!