ಆಧುನಿಕ ನಾಗರಿಕ ಜಗತ್ತು ಪ್ರಾಚೀನ ಮನಸ್ಥಿತಿಯ ಸಂಘರ್ಷ

ನಾಗರಿಕತೆ ಮತ್ತು ನಾಗರಿಕ ಈ ಎರಡು ಪದಗಳನ್ನು ನಾವು ನಮ್ಮ ನಿತ್ಯ ಜೀವನದಲ್ಲಿ ಬಳಸುತ್ತಲೇ ಇರುತ್ತೇವೆ. ಹಾಗೆಯೇ ಅನಾಗರಿಕ ಎಂಬ ಹೀಗಳೆಯುವ ಪದವನ್ನೂ ಬಳಸುತ್ತಿರುತ್ತೇವೆ. ಆಧುನಿಕ ಸಮಾಜ ಬಯಸುವ ಒಂದು ಸಂಯಮ, ಶಿಸ್ತು ಮತ್ತು ಸಹಾನುಭೂತಿಯ ಲಕ್ಷಣಗಳನ್ನು ಹೊಂದದ ವ್ಯಕ್ತಿಯನ್ನು ಅನಾಗರಿಕ ಎಂದು ಹೇಳುವುದು ವಾಡಿಕೆ. ಈ ಸಂಯಮ, ಶಿಸ್ತು  ಇತ್ಯಾದಿಗಳು ರೂಪುಗೊಂಡುದಾದರೂ ಹೇಗೆ ? ಹೀಗೆಯೇ ಇರಬೇಕೆಂದು ನಿಷ್ಕರ್ಷೆ ಮಾಡಿದವರಾರು ? ಇಲ್ಲಿ ನಾಗರಿಕತೆಯ ಪ್ರಶ್ನೆ ಎದುರಾಗುತ್ತದೆ. ಮಾನವ ಸಮಾಜ ವಿವಿಧ ಹಂತಗಳಲ್ಲಿ ಬೆಳೆದುಬಂದು ಶಿಲಾಯುಗದಿಂದ … Continue reading ಆಧುನಿಕ ನಾಗರಿಕ ಜಗತ್ತು ಪ್ರಾಚೀನ ಮನಸ್ಥಿತಿಯ ಸಂಘರ್ಷ