ಕತ್ತು ಹಿಸುಕಿದ್ದು ಗೊತ್ತಾಗುವ ಮೊದಲೇ ಕರಗಿ ನೀರಾಗುತ್ತಿದೆ ದೇಶದ ಆರ್ಥಿಕತೆ!
ಕೋವಿಡ್ ಎರಡನೇ ಅಲೆಯ ಲಾಕ್ ಡೌನ್ ಗಳು ತಳಮಟ್ಟದಿಂದ ಬಿಗಿಯಾಗತೊಡಗಿವೆ. ದೇಶಾದ್ಯಂತ ಜಿಲ್ಲಾ, ತಾಲೂಕು ಮತ್ತು ಪಂಚಾಯ್ತಿ ಮಟ್ಟದಲ್ಲಿ ಬಿಗಿ ನಿರ್ಬಂಧ ಕ್ರಮಗಳು ಜಾರಿಯಾಗತೊಡಗಿದ್ದು, ಉದ್ಯಮ, ವಹಿವಾಟು, ವ್ಯಾಪಾರ ವಲಯಗಳಷ್ಟೇ ಅಲ್ಲ; ಕೃಷಿ ಚಟುವಟಿಕೆಗಳನ್ನು ಕೂಡ ಕತ್ತು ಹಿಸುಕತೊಡಗಿವೆ. ADVERTISEMENT ಕಳೆದ ವರ್ಷದ ಮೊದಲ ಅಲೆಯ ಹೊತ್ತಿಗೆ ಏಕಾಏಕಿ ದಿಲ್ಲಿಯಿಂದ ಹೇರಿದ ಲಾಕ್ ಡೌನ್ ಸೃಷ್ಟಿಸಿದ ಅನಾಹುತಗಳು ಮತ್ತು ಆರ್ಥಿಕ ಸಂಕಷ್ಟಗಳಿಂದ ಜನರ ಕೆಂಗಣ್ಣಿಗೆ, ರಾಜಕೀಯ ಮತ್ತು ಆರ್ಥಿಕ ವಲಯದ ತೀವ್ರ ಟೀಕೆಗೆ ಗುರಿಯಾದ ನರೇಂದ್ರ ಮೋದಿಯವರ … Continue reading ಕತ್ತು ಹಿಸುಕಿದ್ದು ಗೊತ್ತಾಗುವ ಮೊದಲೇ ಕರಗಿ ನೀರಾಗುತ್ತಿದೆ ದೇಶದ ಆರ್ಥಿಕತೆ!
Copy and paste this URL into your WordPress site to embed
Copy and paste this code into your site to embed