ಬೇಲಿ ಇಲ್ಲದ ನಾಡಿಗೆ ಇದೆಂತಾ ಬಳುವಳಿ ? ಪಟೇಲ್ ದಾದಗಿರಿಗೆ ನಲುಗಿದ ಲಕ್ಷದ್ವೀಪ…!

ಬಿ ಕೆ ಇಮ್ತಿಯಾಜ್ ಇಡೀ ಜಗತ್ತಿನ ದುಗುಡ ದುಮ್ಮಾನಗಳನ್ನು ನಿವಾರಿಸುವ ಲಕ್ಷದ್ವೀಪದಲ್ಲಿ ಈಗ ಆತಂಕ ಮಡುಗಟ್ಟಿದೆ. ನೂತನ ಆಡಳಿತಾಧಿಕಾರಿ ಹೇರಿರುವ ಹೊಸ ಕಾನೂನುಗಳು ಲಕ್ಷದ್ವೀಪದ ಜನರನ್ನು ಆತಂಕಕ್ಕೆ ಈಡು ಮಾಡಿದೆ. ಇಲ್ಲಿಯವರೆಗೆ ಹನಿಮೂನ್, ಪಿಕ್ ನಿಕ್ ಗಳಿಗೆ ಮಾತ್ರ ಹೆಸರುವಾಸಿಯಾಗಿದ್ದ ಜಗತ್ತಿನ ಖ್ಯಾತ ಪ್ರವಾಸಿ ತಾಣ ಈಗ ಪ್ರತಿರೋಧದ ಕೇಂದ್ರವಾಗಿ ಗಮನ ಸೆಳೆಯುತ್ತಿದೆ. ಈ ಹಿನ್ನಲೆಯಲ್ಲಿ ಲಕ್ಷದ್ವೀಪ ಹೇಗಿದೆ ಎನ್ನುವುದನ್ನು ನೋಡೋಣಾ… ADVERTISEMENT ಲಕ್ಷದ್ವೀಪ ಶಾಂತಿ, ಸೌಹಾರ್ದತೆ ಮತ್ತು ಅನ್ಯೋನ್ಯತೆಯ ಪ್ರತೀಕ. ನೀವು ನಂಬಲೇಬೇಕಾದ ಇಲ್ಲಿನ ವಿಶೇಷವೆಂದರೆ … Continue reading ಬೇಲಿ ಇಲ್ಲದ ನಾಡಿಗೆ ಇದೆಂತಾ ಬಳುವಳಿ ? ಪಟೇಲ್ ದಾದಗಿರಿಗೆ ನಲುಗಿದ ಲಕ್ಷದ್ವೀಪ…!