ಕಾರ್ಮಿಕರ ಬದುಕಿನೊಡನೆ ಚೆಲ್ಲಾಟ ತರವಲ್ಲ
ರಾಜ್ಯ ಸಾರಿಗೆ ನೌಕರರ ಮುಷ್ಕರ ದಿನದಿಂದ ದಿನಕ್ಕೆ ತನ್ನ ಸ್ಥಿಮಿತ ಕಳೆದುಕೊಳ್ಳುತ್ತಿದ್ದು ಸಂಘಟನಾ ಸಾಮರ್ಥ್ಯವಿಲ್ಲದ ನಾಯಕರು ಒಂದು ವಲಯದ ಕಾರ್ಮಿಕರನ್ನು ಹೇಗೆ ದಿಕ್ಕು ತಪ್ಪಿಸಬಹುದು ಎನ್ನುವುದಕ್ಕೆ ಪ್ರಾತ್ಯಕ್ಷಿಕೆಯಾಗಿ ಕಾಣುತ್ತಿದೆ. ತಮ್ಮ ಜೀವನೋಪಾಯಕ್ಕಾಗಿ ದುಡಿಮೆಯನ್ನೇ ಅವಲಂಬಿಸಿ ಬದುಕುವ ಬೃಹತ್ ಕಾರ್ಮಿಕ ಸಮೂಹವನ್ನು ಮುನ್ನಡೆಸಲು ಅಗತ್ಯವಾಗಿ ಇರಬೇಕಾದ ಶಿಸ್ತು, ಸಂಯಮ ಮತ್ತು ಚಾತುರ್ಯ ನಾಯಕರಲ್ಲಿ ಇಲ್ಲದೆ ಹೋದರೆ ಕಾರ್ಮಿಕರು ಅಬ್ಬೇಪಾರಿಗಳಾಗಿಬಿಡುತ್ತಾರೆ. ಭಾರತದಲ್ಲಿ ಇಂತಹ ಸನ್ನಿವೇಶಗಳು ಹೊಸತೇನಲ್ಲ. ಮುಂಬಯಿಯ ಗಿರಣಿ ಕಾರ್ಮಿಕರು, ಬೆಂಗಳೂರು, ಮೈಸೂರು, ದಾವಣಗೆರೆ, ಸೂರತ್, ಅಹಮದಾಬಾದ್ ಹೀಗೆ ಅನೇಕ … Continue reading ಕಾರ್ಮಿಕರ ಬದುಕಿನೊಡನೆ ಚೆಲ್ಲಾಟ ತರವಲ್ಲ
Copy and paste this URL into your WordPress site to embed
Copy and paste this code into your site to embed