ಕನ್ನಡಿಗರ ಜೀವಗಳು ಅಗ್ಗವೇ..? ಆಮ್ಲಜನಕ ಪೂರೈಕೆ ಸಾಧ್ಯವಿಲ್ಲವೆಂದ ಕೇಂದ್ರವನ್ನು ತರಾಟೆಗೆ ಎಳೆದ ಕೆ.ಜೆ ಜಾರ್ಜ್‌

ಕರ್ನಾಟಕದಲ್ಲಿ ಆಕ್ಸಿಜನ್‌ ಕೊರತೆ ಉಂಟಾಗಿ  ಕೋವಿಡ್‌ ಸೋಂಕಿತರು  ಮೃತಪಡುತ್ತಿದ್ದು, ಕೇಂದ್ರದಿಂದ ರಾಜ್ಯಕ್ಕೆ  ಪೂರೈಕೆಯಾಗುತ್ತಿರುವ ಆಕ್ಸಿಜನ್ ಮಟ್ಟ ಹೆಚ್ಚಿಸ ಬೇಕೆಂದು ಕರ್ನಾಟಕ ಹೈಕೋರ್ಟ್‌‌ ಕೇಂದ್ರ ಸರ್ಕಾರಕ್ಕೆ  ಆದೇಶಿಸಿತ್ತು, ಈ ಆದೇಶದ ವಿರುದ್ಧ ಕೇಂದ್ರ ಸುಪ್ರೀಂ ಮೊರೆ ಹೋಗಿತ್ತು. ಇದೀಗಾ ಸುಪ್ರೀಂ ಕೋರ್ಟ್‌ ಕೇಂದ್ರದ ಮೇಲ್ಮನವಿಯನ್ನು ತಿರಸ್ಕರಿಸಿದೆ. ಕೋರ್ಟ್‌ನ ಈ ಆದೇಶಕ್ಕೆ ಕಾಂಗ್ರೆಸ್‌ ನಾಯಕ ಕೆ.ಜೆ ಜಾರ್ಜ್ ಟ್ವಿಟರ್‌ನಲ್ಲಿ  ಪ್ರತಿಕ್ರಿಯಿಸಿ‌ ಕನ್ನಡಿಗರ ಪರ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ತಿಳಿಸಿದ್ದಾರೆ. ಹಾಗು ಕೇಂದ್ರ ಮತು ರಾಜ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ … Continue reading ಕನ್ನಡಿಗರ ಜೀವಗಳು ಅಗ್ಗವೇ..? ಆಮ್ಲಜನಕ ಪೂರೈಕೆ ಸಾಧ್ಯವಿಲ್ಲವೆಂದ ಕೇಂದ್ರವನ್ನು ತರಾಟೆಗೆ ಎಳೆದ ಕೆ.ಜೆ ಜಾರ್ಜ್‌