ಕೊಡಗು: ನಾಲ್ವರ ಬಲಿ ಪಡೆದ ಹುಲಿಯನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಲು ಆದೇಶ
ಕೊಡಗಿನಲ್ಲಿ ನಾಲ್ವರ ಸಾವಿಗೆ ಕಾರಣವಾದ ನರಭಕ್ಷಕ ಹುಲಿಯನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಲು ಕರ್ನಾಟಕ ಸರ್ಕಾರ ಆದೇಶಿಸಿದೆ. ADVERTISEMENT ಸೋಮವಾರ ಬೆಲ್ಳೂರು ಗ್ರಾಮದಲ್ಲಿ ರಂಗಸ್ವಾಮಿ ಎಂಬ 8 ವರ್ಷದ ಬಾಲಕನನ್ನು ಹುಲಿ ಬಲಿ ಪಡೆದುಕೊಂಡ ಬಳಿಕ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದರು. ಈ ಕುರಿತು ಸದನದಲ್ಲಿ ಕೊಡಗಿನ ಶಾಸಕರಾದ ಅಪ್ಪಚ್ಚು ರಂಜನ್ ಮತ್ತು ಕೆ ಜಿ ಭೋಪಯ್ಯ ದನಿಯೆತ್ತಿದ್ದು, ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆಗೆ ಹುಲಿಯನ್ನು ಸೆರೆಹಿಡಿಯಲು ಅಥವಾ ಕೊಲ್ಲಲು ಸಾಧ್ಯವಿಲ್ಲವಾದರೆ, ನಮಗೆ ತಿಳಿಸಿ ಮುಂದಿನದ್ದು ನಾವೇ … Continue reading ಕೊಡಗು: ನಾಲ್ವರ ಬಲಿ ಪಡೆದ ಹುಲಿಯನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಲು ಆದೇಶ
Copy and paste this URL into your WordPress site to embed
Copy and paste this code into your site to embed